Currency Notes: ಹಳೆಯ 500, 1000 ರೂಪಾಯಿ ನೋಟುಗಳ ವಿನಿಮಯಕ್ಕೆ ಮತ್ತೆ ಅವಕಾಶ! RBI ಸ್ಪಷ್ಟನೆ ಇದು

Bank Notes: ಹಳೆಯ 500, 1000 ರೂಪಾಯಿಯ ನೋಟುಗಳ ವಿನಿಮಯದ ಗಡುವನ್ನು ಆರ್​ಬಿಐ ವಿಸ್ತರಿಸಿದ್ಯಾ? ಈ ಬಗ್ಗೆ ಆರ್​ಬಿಐ ಆದೇಶ ಹೊರಡಿಸಿದ್ಯಾ? ವೈರಲ್ ಆಗ್ತಿರೋ ಆದೇಶ ಪ್ರತಿಯಲ್ಲಿರೋದು ಏನು? ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.

First published:

  • 110

    Currency Notes: ಹಳೆಯ 500, 1000 ರೂಪಾಯಿ ನೋಟುಗಳ ವಿನಿಮಯಕ್ಕೆ ಮತ್ತೆ ಅವಕಾಶ! RBI ಸ್ಪಷ್ಟನೆ ಇದು

    ಹಳೆಯ 500, 1000 ರೂಪಾಯಿ ಕರೆನ್ಸಿ ನೋಟುಗಳನ್ನು ಈಗ ಎಕ್ಸ್ಚೇಂಜ್​ ಮಾಡಬಹುದಾ? ಈ ಆಯ್ಕೆ ಇನ್ನೂ ಇದ್ಯಾ? ಏನಪ್ಪಾ ಇದು ನ್ಯೂಸ್​ ಅಂತ ಕನ್ಫೂಸ್​ ಆಗ್ಬೇಡಿ. ನೀವು ಈ ವಿಚಾರವನ್ನು ತಿಳಿದುಕೊಳ್ಳಬೇಕು. ಹಳೆಯ ಕರೆನ್ಸಿ ನೋಟುಗಳ ಬದಲಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಭಾರತೀಯ ರಿಸರ್ವ್ ಬ್ಯಾಂಕ್ ಪತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

    MORE
    GALLERIES

  • 210

    Currency Notes: ಹಳೆಯ 500, 1000 ರೂಪಾಯಿ ನೋಟುಗಳ ವಿನಿಮಯಕ್ಕೆ ಮತ್ತೆ ಅವಕಾಶ! RBI ಸ್ಪಷ್ಟನೆ ಇದು

    ಹಳೆಯ ಕರೆನ್ಸಿ ನೋಟುಗಳನ್ನು ಪರಿವರ್ತಿಸಲು ಆರ್‌ಬಿಐ ಗಡುವನ್ನು ವಿಸ್ತರಿಸಿದೆ. ಆದರೆ ಈ ಸೌಲಭ್ಯ ವಿದೇಶಿಗರಿಗೆ ಮಾತ್ರ ಅನ್ವಯಿಸುತ್ತದೆ ಎಂಬುದು ವೈರಲ್​ ಆದ ಆರ್​ಬಿಐ ಪತ್ರದಲ್ಲಿದೆ.

    MORE
    GALLERIES

  • 310

    Currency Notes: ಹಳೆಯ 500, 1000 ರೂಪಾಯಿ ನೋಟುಗಳ ವಿನಿಮಯಕ್ಕೆ ಮತ್ತೆ ಅವಕಾಶ! RBI ಸ್ಪಷ್ಟನೆ ಇದು

    8 ನವೆಂಬರ್ 2016 ರಂದು ಕೇಂದ್ರ ಸರ್ಕಾರ ನೋಟು ಅಮಾನ್ಯೀಕರಣವನ್ನು ಘೋಷಿಸಿತು. ಹಳೆಯ 500, 1000 ನೋಟುಗಳು ಮಾನ್ಯವಾಗಿಲ್ಲ. ಆದರೆ, ನೋಟು ಅಮಾನ್ಯೀಕರಣದ ನಂತರ, ಕೇಂದ್ರವು ಕರೆನ್ಸಿ ನೋಟುಗಳ ವಿನಿಮಯಕ್ಕೆ ಅವಕಾಶ ನೀಡಿತು.

    MORE
    GALLERIES

  • 410

    Currency Notes: ಹಳೆಯ 500, 1000 ರೂಪಾಯಿ ನೋಟುಗಳ ವಿನಿಮಯಕ್ಕೆ ಮತ್ತೆ ಅವಕಾಶ! RBI ಸ್ಪಷ್ಟನೆ ಇದು

    500, 1000 ರೂಪಾಯಿ ನೋಟುಗಳನ್ನು ಬ್ಯಾಂಕ್‌ಗೆ ಹೋಗಿ ಬದಲಾಯಿಸಿಕೊಳ್ಳಬಹುದು. ನೋಟು ರದ್ದತಿ ನಿರ್ಧಾರದ ನಂತರ ಹಲವರು ತಮ್ಮ ಹಳೆಯ ನೋಟುಗಳನ್ನು ಬ್ಯಾಂಕ್‌ಗೆ ತೆಗೆದುಕೊಂಡು ಹೋಗಿ ಹೊಸ ನೋಟುಗಳಿಗೆ ಬದಲಾಯಿಸಿಕೊಂಡರು.

    MORE
    GALLERIES

  • 510

    Currency Notes: ಹಳೆಯ 500, 1000 ರೂಪಾಯಿ ನೋಟುಗಳ ವಿನಿಮಯಕ್ಕೆ ಮತ್ತೆ ಅವಕಾಶ! RBI ಸ್ಪಷ್ಟನೆ ಇದು

    ಆದರೆ ಇದೀಗ ಆರ್ ಬಿಐ ವಿದೇಶಿಯರಿಗೆ ಹಳೆಯ ರೂ. 500 ನೋಟುಗಳು, ರೂ. 1000 ನೋಟು ಬದಲಾಯಿಸಿಕೊಳ್ಳಲು ಅನುಮತಿ ನೀಡಿದ್ದಾರೆ ಎಂಬ ಪತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಕೇಂದ್ರ ಸರ್ಕಾರದ ಪಿಐಬಿ ಫ್ಯಾಕ್ಟ್ ಚೆಕ್ ಇದಕ್ಕೆ ಪ್ರತಿಕ್ರಿಯಿಸಿದೆ.

    MORE
    GALLERIES

  • 610

    Currency Notes: ಹಳೆಯ 500, 1000 ರೂಪಾಯಿ ನೋಟುಗಳ ವಿನಿಮಯಕ್ಕೆ ಮತ್ತೆ ಅವಕಾಶ! RBI ಸ್ಪಷ್ಟನೆ ಇದು

    ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ಆರ್‌ಬಿಐ ಪತ್ರ ನಕಲಿ. ಹಳೆಯ ರೂ. 500 ನೋಟುಗಳು, ರೂ. 1000 ನೋಟು ವಿನಿಮಯಕ್ಕೆ ಯಾವುದೇ ಸಾಧ್ಯತೆ ಇಲ್ಲ ಎಂದು ತಿಳಿದುಬಂದಿದೆ. ಈ ಪತ್ರ ಸಂಪೂರ್ಣ ನಕಲಿ ಎಂದು ಆರ್‌ಬಿಐ ಹೇಳಿದೆ.

    MORE
    GALLERIES

  • 710

    Currency Notes: ಹಳೆಯ 500, 1000 ರೂಪಾಯಿ ನೋಟುಗಳ ವಿನಿಮಯಕ್ಕೆ ಮತ್ತೆ ಅವಕಾಶ! RBI ಸ್ಪಷ್ಟನೆ ಇದು

    ವಿದೇಶಿಗರು ತಮ್ಮ ಹಳೆಯ ರೂ. 500 ನೋಟುಗಳು, ರೂ. 1000 ನೋಟುಗಳ ವಿನಿಮಯದ ಗಡುವು 2017ರಲ್ಲಿಯೇ ಮುಗಿದಿದೆ ಎಂದು ಸ್ಪಷ್ಟಪಡಿಸಲಾಗಿದೆ. ಮತ್ತೆ, ಹಳೆಯ ನೋಟುಗಳ ಬದಲಾವಣೆಗೆ ಸಂಬಂಧಿಸಿದಂತೆ ಯಾವುದೇ ಗಡುವು ನೀಡಲಾಗಿಲ್ಲ.

    MORE
    GALLERIES

  • 810

    Currency Notes: ಹಳೆಯ 500, 1000 ರೂಪಾಯಿ ನೋಟುಗಳ ವಿನಿಮಯಕ್ಕೆ ಮತ್ತೆ ಅವಕಾಶ! RBI ಸ್ಪಷ್ಟನೆ ಇದು

    ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ಆರ್‌ಬಿಐ ಪತ್ರವನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಬಿಡುಗಡೆ ಮಾಡಿಲ್ಲ. ಇದು ನಕಲಿ ಎನ್ನಲಾಗಿದೆ. ಹಾಗಾದ್ರೆ ನೀವೂ ಇಂತಹ ಮೆಸೇಜ್ ನೋಡಿದ್ರೆ, ಹುಷಾರಾಗಿರಿ.

    MORE
    GALLERIES

  • 910

    Currency Notes: ಹಳೆಯ 500, 1000 ರೂಪಾಯಿ ನೋಟುಗಳ ವಿನಿಮಯಕ್ಕೆ ಮತ್ತೆ ಅವಕಾಶ! RBI ಸ್ಪಷ್ಟನೆ ಇದು

    ಏಕೆಂದರೆ ಅಂತಹ ಸಂದೇಶಗಳು ಮೋಸದ ಲಿಂಕ್‌ಗಳೊಂದಿಗೆ ಇರುತ್ತವೆ. ನೀವು ಅಂತಹ ಲಿಂಕ್‌ಗಳನ್ನು ಕ್ಲಿಕ್ ಮಾಡಿದರೆ, ನಿಮ್ಮ ಬ್ಯಾಂಕ್ ಖಾತೆ ಖಾಲಿಯಾಗಬಹುದು.

    MORE
    GALLERIES

  • 1010

    Currency Notes: ಹಳೆಯ 500, 1000 ರೂಪಾಯಿ ನೋಟುಗಳ ವಿನಿಮಯಕ್ಕೆ ಮತ್ತೆ ಅವಕಾಶ! RBI ಸ್ಪಷ್ಟನೆ ಇದು

    ಇದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಆರ್‌ಬಿಐ ಪತ್ರ.. ಇದು ಸಂಪೂರ್ಣ ನಕಲಿ. ಅದಕ್ಕೂ ಆರ್‌ಬಿಐಗೂ ಯಾವುದೇ ಸಂಬಂಧವಿಲ್ಲ.

    MORE
    GALLERIES