Facebook: ಫೇಸ್‌ಬುಕ್ ಬಳಕೆದಾರರಿಗೆ ಬಿಗ್ ಶಾಕ್, ಇನ್ಮುಂದೆ ಈ ಸೇವೆಗಾಗಿ ದುಡ್ಡು ಕೊಡ್ಬೇಕು!
ಟ್ವಿಟರ್ ನಂತರ ಫೇಸ್‌ಬುಕ್‌ನ ಅತಿದೊಡ್ಡ ನಿರ್ಧಾರವೊಂದು ತೆಗೆದುಕೊಂಡಿದೆ. ಇನ್ಮುಂದೆ ಬ್ಲೂ ಟಿಕ್‌ಗೆ ಹಣ ಪಾವತಿಸಬೇಕು. ಈ ನಿಧಾರಕ್ಕೆ ಸಾಕಷ್ಟು ನೆಟ್ಟಿಗರು ಆಕ್ರೋಶ ಹೊರ ಹಾಕಿದ್ದಾರೆ.
ನೀವು ಫೇಸ್‌ಬುಕ್ ಬಳಸುತ್ತಿದ್ದರೆ ಈ ಸುದ್ದಿ ನಿಮಗೆ ಮುಖ್ಯವಾಗಿದೆ. ಫೇಸ್‌ಬುಕ್ ಬಳಕೆದಾರರು ಈಗ ಸೇವೆಗಾಗಿ ಪಾವತಿಸಬೇಕಾಗುತ್ತದೆ.
2/ 7
ಹೌದು, ಇನ್ಮುಂದೆ ಈ ಸೇವೆಯನ್ನು ಪಡೆಯೋಕೆ ನೀವು ಫೇಸ್ಬುಕ್ಗೆ ಹಣ ಕೊಡಬೇಕು. ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.
3/ 7
ಫೇಸ್ ಬುಕ್ನ ಈ ಸೇವೆಗೆ ಬಳಕೆದಾರರು ಹಣ ಪಾವತಿಸಬೇಕಾಗುತ್ತದೆ. ಇದೀಗ ಟ್ವಿಟ್ಟರ್ ನಂತರ ಫೇಸ್ ಬುಕ್ ಕೂಡ ಹಣ ವಸೂಲಿ ಮಾಡುತ್ತಿದ್ದು, ಕೆಲ ಬಳಕೆದಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
4/ 7
ಬಳಕೆದಾರರು ಈಗ ಭಾರತದಲ್ಲಿಯೂ ಪಾವತಿಸಬೇಕೇ ಎಂಬುದನ್ನು ನೋಡೋಣ ಬನ್ನಿ..ಇನ್‌ಸ್ಟಾಗ್ರಾಮ್ ಮತ್ತು ಫೇಸ್‌ಬುಕ್‌ನ ಪರಿಶೀಲಿಸಿದ ಖಾತೆಗಳಿಗೆ ಪಾವತಿಸುವುದಾಗಿ ಮೆಟಾ ಭಾನುವಾರ ಘೋಷಿಸಿದೆ.
5/ 7
ವೆಬ್‌ಗೆ ತಿಂಗಳಿಗೆ $11.99 (ರೂ. 991.65) ಮತ್ತು ಮೊಬೈಲ್‌ಗೆ ತಿಂಗಳಿಗೆ $14.99 (ರೂ. 1,239.77). ಪಾವತಿ ಮಾಡಿದರೆ ಮಾತ್ರ ಬ್ಲೂ ಟಿಕ್ ಸಿಗಲಿದೆ.
6/ 7
ಈಗ ನೀವು ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿಯೂ ಬ್ಲೂ ಟಿಕ್‌ಗಳಿಗೆ ಪಾವತಿಸಬೇಕಾಗುತ್ತದೆ.
7/ 7
ಪ್ರಸ್ತುತ ಈ ವೈಶಿಷ್ಟ್ಯವನ್ನು ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್‌ನಲ್ಲಿ ಪ್ರಾರಂಭಿಸಲಾಗಿದೆ. ಶೀಘ್ರದಲ್ಲೇ ಇದು ಭಾರತ ಮತ್ತು ಇತರ ದೇಶಗಳಲ್ಲಿಯೂ ಜಾರಿಗೆ ಬರಲಿದೆ ಎಂದು ಹೇಳಲಾಗಿದೆ. ಭಾರತದಲ್ಲಿ ಇದರ ಬೆಲೆ ಎಷ್ಟು ಎಂಬ ಬಗ್ಗೆ ಇನ್ನೂ ಮಾಹಿತಿ ಇಲ್ಲ.
First published:
17