ITR Filing: ಐಟಿಆರ್​ ಸಲ್ಲಿಸೋಕೆ ಇವತ್ತು ಸೇರಿ 3 ದಿನ ಬಾಕಿ! ಗಡುವು ವಿಸ್ತರಿಸುವಂತೆ ಜನಸಾಮಾನ್ಯರಿಂದ ಮನವಿ

ITR Filing: ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಿದ್ದೀರಾ? ಇನ್ನು ಎರಡು ದಿನ ಮಾತ್ರ ಬಾಕಿ ಇದೆ. ಕೊನೆಯ ಕ್ಷಣದಲ್ಲಿ ರಿಟರ್ನ್ಸ್ ಫೈಲ್ ಮಾಡೋ ಹಾಗೇ ಮಾಡಿಕೊಳ್ಳಬೇಡಿ. ಈ ಮಧ್ಯೆ ಇದೀಗ ಟ್ವಿಟ್ಟರ್​ನಲ್ಲಿ ಗಡುವುನ್ನು ವಿಸ್ತರಿಸುವಂತೆ ಮನವಿ ಮಾಡಿಕೊಳ್ಳುತ್ತಿದ್ದಾರೆ.

First published: