ತಮಿಳುನಾಡಿನ ಮಾಜಿ ಕೃಷಿ ಅಧಿಕಾರಿ ತಮ್ಮ ಮನೆಯ ಟೆರೆಸ್ ಮೇಲೆ ದುಬಾರಿ ಮಾವಿನಹಣ್ಣನ್ನು ಬೆಳೆದಿದ್ದಾರೆ. ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಪ್ರತಿ ಕಿಲೋಗ್ರಾಂಗೆ ಸುಮಾರು 2.70 ಲಕ್ಷಕ್ಕೆ ಮಾರಾಟವಾಗುವ ಸಿಹಿ ನೇರಳೆ ಮಾವನ್ನು ಬೆಳೆಯುತ್ತಿದ್ದಾರೆ.
2/ 7
ಇದನ್ನು ಸನ್ ಎಗ್ ಅಂತಾಲೂ ಅಡ್ಡ ಹೆಸರಿನಲ್ಲಿ ಕರೆಯಲಾಗುತ್ತೆ. ಈ ಹಣ್ಣನ್ನು ಹೆಚ್ಚಾಗಿ ಜಪಾನ್‌ನ ಮಿಯಾಝಾಕಿ ನಗರದಲ್ಲಿ ಬೆಳೆಯುಲಾಗುತ್ತೆ. ಈ ಮಾವಿನಹಣ್ಣುಗಳು ಹಣ್ಣಾದಾಗ ನೇರಳೆ ಬಣ್ಣದಲ್ಲಿ ಕಾಣುತ್ತವೆ.
3/ 7
ಇತರ ಯಾವುದೇ ಮಾವಿನಹಣ್ಣುಗಳಿಗಿಂತ 25% ಹೆಚ್ಚು ಸಕ್ಕರೆ ಅಂಶವನ್ನು ಹೊಂದಿರುವ ಕಾರಣ ಅವು ಯಾವುದೇ ಪ್ರಭೇದಗಳಿಗಿಂತ ಹೆಚ್ಚು ಸಿಹಿಯಾಗಿರುತ್ತವೆ.
4/ 7
ಮಾವಿನ ಹಣ್ಣುಗಳನ್ನು ಹಣ್ಣುಗಳ ರಾಜ ಎಂದು ಕರೆಯುವಂತೆ ಈ ನೇರಳೆ ಮಾವಿನ ಹಣ್ಣನ್ನು "ರಾಜರ ರಾಜ" ಎಂದು ಕರೆಯಬಹುದು. ಪ್ರತಿ ಕೆಜಿಗೆ 2.70 ಲಕ್ಷ ರೂಪಾಯಿಗೆ ಈ ಹಣ್ಣನ್ನು ಮಾರಾಟ ಮಾಡುತ್ತಾರೆ
5/ 7
ತಮಿಳುನಾಡಿನ ಚೆಂಗಲ್ಪಟ್ಟು ಜಿಲ್ಲೆಯಿಂದ ಬಂದಿರುವ ಮಾಜಿ ಉಪ ಕೃಷಿ ಅಧಿಕಾರಿ ಶ್ರೀ ಕೃಷ್ಣನ್ ಅವರು ತಮ್ಮ ತಾರಸಿ ತೋಟದಲ್ಲಿ ಅತ್ಯಂತ ದುಬಾರಿ ಮಾವಿನ ಹಣ್ಣುಗಳನ್ನು ಬೆಳೆಯಲು ಹೆಮ್ಮೆಪಡುತ್ತಾರೆ.
6/ 7
ಈ ಬಗ್ಗೆ ಮಾತನಾಡಿದ ಕೃಷ್ಣ, "ಕಳೆದ ಎರಡು ವರ್ಷಗಳಿಂದ ಮಿಯಾಜಾಕಿ ಮಾವು ಬೆಳೆಯಲು ಪ್ರಾರಂಭಿಸಿದೆ. ಈ ಮಾವುಗಳು ಈಗ ಹಣ್ಣಾಗಿವೆ. ಜಪಾನ್‌ನಲ್ಲಿ ಅವರು ಹಸಿರು ಗುಡಿಸಲುಗಳನ್ನು ಸ್ಥಾಪಿಸಿ ಬೆಳೆಯಲು ವಿಶೇಷ ಗಮನ ನೀಡುತ್ತಾರೆ. ಆದರೆ ಇಲ್ಲಿ ಅದು ಇಲ್ಲದೇನೆ ಬೆಳೆದಿದ್ದೇನೆ ಎಂದಿದ್ದಾರೆ.
7/ 7
ಇನ್ನೂ ಕೃಷ್ಣ ಅವರು ಮಿಯಾಝಾಕಿ ಮಾವಿನ ಸಸಿಗಳನ್ನು ಕೇವಲ 2000 ರೂಪಾಯಿಗೆ ಮಾರಾಟ ಮಾಡುತ್ತಾರೆ. ಇದಲ್ಲದೇ ಅವರು ಸುಮಾರು 150 ಇತರ ಮಾವಿನ ತಳಿಗಳು ಮತ್ತು 200 ತಳಿಯ ಪೇರಲ, ಕುಂಡಗಳಲ್ಲಿ ಹಲಸಿನ ಮರಗಳು, ಬಾಳೆ ಮರಗಳು ಇತ್ಯಾದಿಗಳನ್ನು ಬೆಳೆದಿದ್ದಾರೆ. ವರದಿ: Thushal Chengalpattu
First published:
17
Costly Mango: ಮನೆ ಟೆರೆಸ್ ಮೇಲೆ ದುಬಾರಿ ಮಾವು ಬೆಳೆದ ವ್ಯಕ್ತಿ, 1 ಕೆಜಿ ಬೆಲೆ ಕೇಳಿದ್ರೆ ತಲೆ ತಿರುಗುತ್ತೆ!