Salary Bonus: ಆ ಉದ್ಯೋಗಿಗಳಿಗೆ ಬಂಪರ್​ ನ್ಯೂಸ್​​, ಖಾತೆ ಸೇರಲಿದೆ 50 ತಿಂಗಳ ಬೋನಸ್!

Salary Bonus: ಯಾವುದೇ ಹಬ್ಬ ಅಥವಾ ವಿಶೇಷ ಸಂದರ್ಭದಲ್ಲಿ ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ಒಂದು ತಿಂಗಳ ಸಂಬಳ ಬೋನಸ್ ನೀಡುತ್ತವೆ. ಇಲ್ಲ ಅಂದ್ರೆ ಉದ್ಯೋಗಿಗಳಿಗೆ ಬೇಕಾದ ವಸ್ತುಗಳನ್ನು ಉಡುಗೊರೆಯಾಗಿ ನೀಡುತ್ತಾರೆ. ಆದರೆ ಈ ಕಂಪನಿಯೊಂದು ತನ್ನ ಉದ್ಯೋಗಿಗಳಿಗೆ 50 ತಿಂಗಳ ಸಂಬಳವನ್ನು ಬೋನಸ್ ಆಗಿ ಘೋಷಿಸಿದೆ.

First published: