EPFO: 6 ಕೋಟಿ ಉದ್ಯೋಗಿಗಳಿಗೆ ಗುಡ್​ ನ್ಯೂಸ್! ಶೀಘ್ರದಲ್ಲೇ ನಿಮ್ಮ ಖಾತೆ ಸೇರಲಿದೆ ಬಡ್ಡಿ ಹಣ

Interest Money: ನೀವು ಸರ್ಕಾರಿ ಅಥವಾ ಸರ್ಕಾರೇತರ ಸಂಘಟಿತ ವಲಯದಲ್ಲಿ ಕೆಲಸ ಮಾಡುತ್ತಿದ್ದರೆ, ನಿಮಗೆ ಶೀಘ್ರದಲ್ಲೇ ಒಳ್ಳೆಯ ಸುದ್ದಿ ಸಿಗುತ್ತದೆ. ಸರ್ಕಾರವು 2022 ರ ಹಣಕಾಸು ವರ್ಷಕ್ಕೆ ದೇಶದ 6 ಕೋಟಿ ಉದ್ಯೋಗಿಗಳ ಪಿಎಫ್ ಖಾತೆಗಳಿಗೆ ಬಡ್ಡಿಯನ್ನು ಶೀಘ್ರದಲ್ಲೇ ವರ್ಗಾಯಿಸಲಿದೆ.

First published: