EPFO: ನೀವು ಕೆಲಸ ಚೇಂಜ್​ ಮಾಡ್ತಿದ್ದೀರಾ? ಆದ್ರೆ, ನಿಮ್ಮ ಪಿಎಫ್ ಬಗ್ಗೆ ನಿರ್ಲಕ್ಷ್ಯ ಬೇಡ!

EPFO: ನಿಮ್ಮ ಪಿಎಫ್‌ ಮೊತ್ತವನ್ನು ಹಳೆಯ ಕಂಪನಿಗೆ ಬಿಡುವುದರಲ್ಲಿ ಯಾವುದೇ ಅರ್ಥವಿಲ್ಲ. ಕೆಲಸ ಮಾಡದ ಅವಧಿಯಲ್ಲಿ ಗಳಿಸಿದ ಬಡ್ಡಿಗೆ ವಾಸ್ತವವಾಗಿ ತೆರಿಗೆ ವಿಧಿಸಲಾಗುತ್ತದೆ.

First published: