ಅದೇ ರೀತಿ, ಉದ್ಯೋಗಿಯ ಮೂಲ ವೇತನವನ್ನು ಶೇಕಡಾ 5 ರ ದರದಲ್ಲಿ ಹೆಚ್ಚಿಸಿದರೆ, ಪಿಎಫ್ ಖಾತೆಯಲ್ಲಿನ ಒಟ್ಟು ನಿವೃತ್ತಿ ರೂ. 1.9 ಕೋಟಿ ಆಗಲಿದೆ. ಅದೇ 30 ವರ್ಷ ವಯಸ್ಸಿನವರು 58 ನೇ ವಯಸ್ಸಿನಲ್ಲಿ ನಿವೃತ್ತರಾಗಿದ್ದರೆ, ಅವರ ಪಿಎಫ್ ಖಾತೆಯಲ್ಲಿ ರೂ. 61 ಲಕ್ಷ ಸಿಗುತ್ತೆ. ಮೂಲ ವೇತನವು ವಾರ್ಷಿಕವಾಗಿ 5 ಪ್ರತಿಶತದಷ್ಟು ಹೆಚ್ಚಾದರೆ, ನಂತರ ಅವರಿಗೆ 1.1 ಕೋಟಿ ದೊರೆಯಲಿದೆ.