EPFO Interest Rate: ಭವಿಷ್ಯ ನಿಧಿ ಠೇವಣಿಯ ಬಡ್ಡಿ ದರ 4 ದಶಕಗಳಲ್ಲೇ ಅತಿ ಕಡಿಮೆಗೆ ಇಳಿಕೆ!

PF Account: ಕಳೆದ ಎರಡು ಹಣಕಾಸು ವರ್ಷಗಳಿಂದ ಪಿಎಫ್ ಮೇಲೆ ಒಂದೇ ರೀತಿಯ ಬಡ್ಡಿ ದೊರೆಯುತ್ತಿತ್ತು. ಇಪಿಎಫ್ ಬಡ್ಡಿದರವು ಪ್ರಸ್ತುತ ಹಿಂದಿನದಕ್ಕಿಂತ ಕಡಿಮೆಯಾಗಿದೆ. ಒಂದು ಹಂತದಲ್ಲಿ ಬಡ್ಡಿ ದರ ಶೇ.8.8ರವರೆಗೂ ಇತ್ತು.

First published: