PF Money: ಪಿಎಫ್​ ಖಾತೆದಾರರಿಗೆ ಗುಡ್​ ನ್ಯೂಸ್​, ಬಡ್ಡಿ ಹಣ ಜಮೆ! 81 ಸಾವಿರ ನಿಮ್ಮ ಖಾತೆ ಸೇರಿದ್ಯಾ ಅಂತ ಹೀಗ್​ ಚೆಕ್​ ಮಾಡಿ!

PF Interest Rate: ನೀವು ಪಿಎಫ್ ಖಾತೆ ಹೊಂದಿದ್ದೀರಾ? ಹಾಗಿದ್ದರೆ ಇಲ್ಲಿದೆ ನೋಡಿ ನಿಮಗೆ ಒಳ್ಳೆಯ ಸುದ್ದಿ. ಏಕೆಂದರೆ ಪಿಎಫ್ ಬಡ್ಡಿ ಹಣವನ್ನು ಚಂದಾದಾರರ ಪಿಎಫ್ ಖಾತೆಗೆ ಜಮಾ ಮಾಡಲಾಗುತ್ತಿದೆ. ಪಿಎಫ್ ಗ್ರಾಹಕರು ಶೇ.8.1ರ ದರದಲ್ಲಿ ಬಡ್ಡಿ ಪಡೆಯುತ್ತಿದ್ದಾರೆ.

First published: