EPF Withdraw: ಮದುವೆ ಖರ್ಚಿಗೆ ಹಣ ಇಲ್ಲ ಅಂತ ಸಾಲ ಮಾಡ್ತಿದ್ದಿರಾ? ಅದರ ಬದಲು ಇಪಿಎಫ್​ನಿಂದ ಸುಲಭವಾಗಿ ಡ್ರಾ ಮಾಡಿ!

ನೀವು ಮದುವೆಗಾಗಿಯೂ ಕೂಡಾ ನಿಮ್ಮ ಇಪಿಎಫ್‌ಒ ಖಾತೆಯ ಮೊತ್ತವನ್ನು ವಿತ್‌ಡ್ರಾ ಮಾಡಿಕೊಳ್ಳುಬಹುದು. ಹೌದು, ತುಂಬಾ ಸುಲಭವಾಗಿ ನೀವು ಮದುವೆಗಾಗಿ ಇಪಿಎಫ್​ನ ಹಣವನ್ನು ಡ್ರಾ ಮಾಡಿಕೊಳ್ಳಬಹುದು.

First published:

  • 18

    EPF Withdraw: ಮದುವೆ ಖರ್ಚಿಗೆ ಹಣ ಇಲ್ಲ ಅಂತ ಸಾಲ ಮಾಡ್ತಿದ್ದಿರಾ? ಅದರ ಬದಲು ಇಪಿಎಫ್​ನಿಂದ ಸುಲಭವಾಗಿ ಡ್ರಾ ಮಾಡಿ!

    ಮದುವೆ ಅನ್ನೋದು ಪ್ರತಿಯೊಬ್ಬರ ಜೀವನದಲ್ಲೂ ಬರುವ ಪ್ರಮುಖ ಘಟ್ಟ. ಹಿಂದಿನಿಂದಲೂ ಮದುವೆ ಕಾರ್ಯಕ್ರಮಗಳನ್ನು ಸ್ವಲ್ಪ ಹೆಚ್ಚು ಹಣ ಖರ್ಚು ಮಾಡಿ ವಿಜೃಂಭಣೆಯಿಂದ ಮಾಡಲಾಗುತ್ತೆ.

    MORE
    GALLERIES

  • 28

    EPF Withdraw: ಮದುವೆ ಖರ್ಚಿಗೆ ಹಣ ಇಲ್ಲ ಅಂತ ಸಾಲ ಮಾಡ್ತಿದ್ದಿರಾ? ಅದರ ಬದಲು ಇಪಿಎಫ್​ನಿಂದ ಸುಲಭವಾಗಿ ಡ್ರಾ ಮಾಡಿ!

    ಖಾಸಗಿ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಣೆ ಮಾಡುವ ವ್ಯಕ್ತಿಯು ತನ್ನ ಆದಾಯದಲ್ಲಿ ಕೊಂಚ ಮೊತ್ತವನ್ನು ಉಳಿತಾಯ ಮಾಡಲು ಸಹಾಯಕವಾದ ಯೋಜನೆಯೇ ಪ್ರಾವಿಡೆಂಟ್ ಫಂಡ್ ಖಾತೆಯಾಗಿದೆ.

    MORE
    GALLERIES

  • 38

    EPF Withdraw: ಮದುವೆ ಖರ್ಚಿಗೆ ಹಣ ಇಲ್ಲ ಅಂತ ಸಾಲ ಮಾಡ್ತಿದ್ದಿರಾ? ಅದರ ಬದಲು ಇಪಿಎಫ್​ನಿಂದ ಸುಲಭವಾಗಿ ಡ್ರಾ ಮಾಡಿ!

    ಈ ಹಣವನ್ನು ನಮ್ಮ ಉದ್ಯೋಗ ಜೀವನದ ಕೊನೆಯಲ್ಲಿ ಬಳಸಬಹುದು. ಹಾಗೆಯೇ ಕಷ್ಟ ಸಂದರ್ಭದಲ್ಲಿಯೂ ವಿತ್‌ಡ್ರಾ ಮಾಡಿಕೊಳ್ಳಬಹುದು. ಅಂದರೆ ಕಷ್ಟ ಕಾಲಕ್ಕೆ ಆಗುವ ಉಳಿತಾಯವೆಂದರೂ ತಪ್ಪಾಗಲಾರದು.

    MORE
    GALLERIES

  • 48

    EPF Withdraw: ಮದುವೆ ಖರ್ಚಿಗೆ ಹಣ ಇಲ್ಲ ಅಂತ ಸಾಲ ಮಾಡ್ತಿದ್ದಿರಾ? ಅದರ ಬದಲು ಇಪಿಎಫ್​ನಿಂದ ಸುಲಭವಾಗಿ ಡ್ರಾ ಮಾಡಿ!

    ನಮ್ಮ ಮೂಲ ಆದಾಯದಿಂದ ಕಡಿತವಾಗುವ ಈ ಪ್ರಾವಿಡೆಂಟ್ ಫಂಡ್ ಮೊತ್ತದ ಮೇಲೆ ಕೇಂದ್ರ ಸರ್ಕಾರವು ಬಡ್ಡಿದರವನ್ನು ಜಮೆ ಮಾಡುತ್ತದೆ. ಪ್ರತಿ ವರ್ಷವೂ ಬಡ್ಡಿದರ ಜಮೆ ಮಾಡಲಾಗುತ್ತದೆ.

    MORE
    GALLERIES

  • 58

    EPF Withdraw: ಮದುವೆ ಖರ್ಚಿಗೆ ಹಣ ಇಲ್ಲ ಅಂತ ಸಾಲ ಮಾಡ್ತಿದ್ದಿರಾ? ಅದರ ಬದಲು ಇಪಿಎಫ್​ನಿಂದ ಸುಲಭವಾಗಿ ಡ್ರಾ ಮಾಡಿ!

    ನೀವು ಮದುವೆಗಾಗಿಯೂ ಕೂಡಾ ನಿಮ್ಮ ಇಪಿಎಫ್‌ಒ ಖಾತೆಯ ಮೊತ್ತವನ್ನು ವಿತ್‌ಡ್ರಾ ಮಾಡಿಕೊಳ್ಳುಬಹುದು. ಹೌದು, ತುಂಬಾ ಸುಲಭವಾಗಿ ನೀವು ಮದುವೆಗಾಗಿ ಇಪಿಎಫ್​ನ ಹಣವನ್ನು ಡ್ರಾ ಮಾಡಿಕೊಳ್ಳಬಹುದು.

    MORE
    GALLERIES

  • 68

    EPF Withdraw: ಮದುವೆ ಖರ್ಚಿಗೆ ಹಣ ಇಲ್ಲ ಅಂತ ಸಾಲ ಮಾಡ್ತಿದ್ದಿರಾ? ಅದರ ಬದಲು ಇಪಿಎಫ್​ನಿಂದ ಸುಲಭವಾಗಿ ಡ್ರಾ ಮಾಡಿ!

    ಈ ಖಾತೆಯನ್ನು ಹೊಂದಿರುವವರ ವಿವಾಹವಾಗಿದ್ದರೆ ಮಾತ್ರ ಮೊತ್ತವನ್ನು ವಿತ್‌ಡ್ರಾ ಮಾಡುವ ಅವಕಾಶವಿರುತ್ತದೆ. ಹಾಗೆಯೇ ಖಾತೆದಾರರ ಪುತ್ರ, ಪುತ್ರಿ, ಸಹೋದರ, ಸಹೋದರಿಯ ವಿವಾಹವಾದರೂ ಪಿಎಫ್‌ ವಿತ್‌ಡ್ರಾ ಮಾಡಬಹುದು.

    MORE
    GALLERIES

  • 78

    EPF Withdraw: ಮದುವೆ ಖರ್ಚಿಗೆ ಹಣ ಇಲ್ಲ ಅಂತ ಸಾಲ ಮಾಡ್ತಿದ್ದಿರಾ? ಅದರ ಬದಲು ಇಪಿಎಫ್​ನಿಂದ ಸುಲಭವಾಗಿ ಡ್ರಾ ಮಾಡಿ!

    ಆದರೆ ನೀವು ಈ ಸೌಲಭ್ಯವನ್ನು ಹೂಡಿಕೆ ಪಿಎಫ್‌ ಖಾತೆ ತೆರೆದು 7 ವರ್ಷವಾಗುವವರೆಗೂ ಬಳಕೆ ಮಾಡಲು ಸಾಧ್ಯವಾಗುವುದಿಲ್ಲ.ಸದಸ್ಯರು ಒಟ್ಟು ಮೊತ್ತದ ಶೇಕಡ 50ರಷ್ಟು ಮೊತ್ತವನ್ನು ವಿತ್‌ಡ್ರಾ ಮಾಡುವ ಅವಕಾಶವಿದೆ. ಇದು ಬಡ್ಡಿದರ ಸೇರಿ ಅನ್ವಯವಾಗುತ್ತದೆ.

    MORE
    GALLERIES

  • 88

    EPF Withdraw: ಮದುವೆ ಖರ್ಚಿಗೆ ಹಣ ಇಲ್ಲ ಅಂತ ಸಾಲ ಮಾಡ್ತಿದ್ದಿರಾ? ಅದರ ಬದಲು ಇಪಿಎಫ್​ನಿಂದ ಸುಲಭವಾಗಿ ಡ್ರಾ ಮಾಡಿ!

    ಆದರೆ ಪಿಎಫ್ ಖಾತೆಗೆ 7 ವರ್ಷವಾಗಿರಬೇಕಾಗುತ್ತದೆ. ಇನ್ನು ಶಿಕ್ಷಣ ಹಾಗೂ ವಿವಾಹಕ್ಕಾಗಿ ಮೂರು ಬಾರಿ ಮಾತ್ರ ವಿತ್‌ಡ್ರಾ ಮಾಡಿಕೊಳ್ಳುವ ಅವಕಾಶವಿದೆ. ನೀವು ಮನೆಯಲ್ಲಿಯೇ ಕೂತು ಪಿಎಫ್‌ ಮೊತ್ತ ವಿತ್‌ಡ್ರಾ ಮಾಡಬಹುದು. 72 ಗಂಟೆಯಲ್ಲಿ ಮೊತ್ತ ಲಭ್ಯವಾಗಲಿದೆ.

    MORE
    GALLERIES