Withdraw PF Amount Online: ಪಿಎಫ್​ ಹಣ ಹಿಂಪಡೆಯೋಕೆ ಕಷ್ಟ ಆಗ್ತಿದ್ಯಾ? ಹೀಗ್​ ಮಾಡಿ 2 ದಿನದಲ್ಲಿ ದುಡ್ಡು ಸಿಗುತ್ತೆ!

Withdraw PF Amount Online: ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಒ) ಇಪಿಎಫ್ ಗ್ರಾಹಕರ ಖಾತೆಗಳಿಗೆ ಬಡ್ಡಿಯನ್ನು ಜಮಾ ಮಾಡುತ್ತಿದೆ. ಇಪಿಎಫ್ ಖಾತೆದಾರರು ತಮ್ಮ ಠೇವಣಿ ಮೊತ್ತದಿಂದ ಸ್ವಲ್ಪ ಮೊತ್ತವನ್ನು ಹಿಂಪಡೆಯಬಹುದು. EPF ಹಣವನ್ನು ಆನ್‌ಲೈನ್‌ನಲ್ಲಿ ಹಿಂಪಡೆಯುವುದು ಹೇಗೆ ಎಂದು ತಿಳಿಯಿರಿ.

First published: