Electric Scooter: ಕೇವಲ 34 ಸಾವಿರ ರೂಪಾಯಿಗೆ ನೀವು ಈ ಸ್ಕೂಟಿ ಖರೀದಿಸಬಹುದು!

ಹೊಸದಾಗಿ ನೀವು ಓಂದು ಸ್ಕೂಟರ್​ ಖರೀದಿಸಲು ಬಯಸುತ್ತಿದ್ದೀರಾ? ಹಾಗಾದ್ರೆ ಈ ಒಂದು ಮಾಹಿತಿಯನ್ನು ಸಂಪೂರ್ಣವಾಗಿ ಓದಿ. ಕಡಿಮೆ ಹಣ ಇದ್ದರೂ ಕೂಡಾ ನೀವಿದನ್ನು ಖರೀದಿಸಬಹುದು.

First published:

  • 18

    Electric Scooter: ಕೇವಲ 34 ಸಾವಿರ ರೂಪಾಯಿಗೆ ನೀವು ಈ ಸ್ಕೂಟಿ ಖರೀದಿಸಬಹುದು!

    ಇ-ಸ್ಕೂಟರ್ - ಹೊಸ ಎಲೆಕ್ಟ್ರಿಕ್ ಸ್ಕೂಟರ್‌ಗಾಗಿ ಹುಡುಕುತ್ತಿರುವಿರಾ? ಅದನ್ನೂ ಕಡಿಮೆ ಬಜೆಟ್‌ನಲ್ಲಿ ಖರೀದಿಸಲು ಬಯಸುವಿರಾ? ಹಾಗಾದರೆ ನಿಮಗೆ  ಇಲ್ಲಿದೆ ಒಳ್ಳೆಯ ಸುದ್ದಿ. ನಿಮಗಾಗಿ ಒಂದು ಆಯ್ಕೆ ಲಭ್ಯವಿದೆ. ನೀವು ಕಡಿಮೆ ಬೆಲೆಯಲ್ಲಿ ಸೂಪರ್ ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸಬಹುದು. ಹೇಗೆ  ಗೊತ್ತಾ? ಇಲ್ಲಿದೆ  ಮಾಹಿತಿ. 

    MORE
    GALLERIES

  • 28

    Electric Scooter: ಕೇವಲ 34 ಸಾವಿರ ರೂಪಾಯಿಗೆ ನೀವು ಈ ಸ್ಕೂಟಿ ಖರೀದಿಸಬಹುದು!

    ಉಜಾಸ್ ಇವಿ ಎಂಬ ಕಂಪನಿಯು ಮಾರುಕಟ್ಟೆಯಲ್ಲಿ ವಿವಿಧ ಮಾದರಿಗಳನ್ನು ಮಾರಾಟ ಮಾಡುತ್ತಿದೆ. ಇವುಗಳಲ್ಲಿ ನಾವೀಗ ಅಹಂ ಎಂಬ ಮಾಡೆಲ್​ ಬಗ್ಗೆ ಮಾಹಿತಿ ನೀಡುತ್ತಿದ್ದೇವೆ. ಇದು ಕೈಗೆಟುಕುವ ಬಜೆಟ್ ಸ್ಕೂಟರ್ ಆಗಿದೆ. ಇದನ್ನು ಕಡಿಮೆ ಬೆಲೆಗೆ ಖರೀದಿಸಬಹುದು. ಈ ವೈಶಿಷ್ಟ್ಯಗಳು ಸಹ ಉತ್ತಮವಾಗಿವೆ.

    MORE
    GALLERIES

  • 38

    Electric Scooter: ಕೇವಲ 34 ಸಾವಿರ ರೂಪಾಯಿಗೆ ನೀವು ಈ ಸ್ಕೂಟಿ ಖರೀದಿಸಬಹುದು!

    ಉಜಾಸ್ ಇಗೋ  LA ಎಲೆಕ್ಟ್ರಿಕ್ ಸ್ಕೂಟರ್ ಬೆಲೆ ರೂ. 34,880 ರೂ.ನಿಂದ ಪ್ರಾರಂಭವಾಗಿದೆ. ಆರಾಮದಾಯಕ ಸುಗಮ ಸವಾರಿ ಬಯಸುವವರು ಈ ಸ್ಕೂಟರ್ ಅನ್ನು ಕೊಳ್ಳಬಹುದು. ಇದು ರಿವರ್ಸ್ ಡ್ರೈವ್ ಮತ್ತು ಕಿಲ್‌ಲೆಸ್ ರೈಡಿಂಗ್‌ನಂತಹ ವೈಶಿಷ್ಟ್ಯಗಳನ್ನು ಸಹ ಹೊಂದಿದೆ.

    MORE
    GALLERIES

  • 48

    Electric Scooter: ಕೇವಲ 34 ಸಾವಿರ ರೂಪಾಯಿಗೆ ನೀವು ಈ ಸ್ಕೂಟಿ ಖರೀದಿಸಬಹುದು!

    ಈ ಸ್ಕೂಟರ್ ಹಲವಾರು ಬಣ್ಣ ಆಯ್ಕೆಗಳಲ್ಲಿ ಲಭ್ಯವಿದೆ. ಈ ಸ್ಕೂಟರ್ ಕೆಂಪು, ನೀಲಿ, ಗಾಢ ಬೂದು, ತಿಳಿ ಬೂದು ಬಣ್ಣಗಳಲ್ಲಿ ಲಭ್ಯವಿದೆ. ನಿಮ್ಮ ಆಯ್ಕೆಯ ಬಣ್ಣವನ್ನು ನೀವು ಆಯ್ಕೆ ಮಾಡಬಹುದು. ಕಂಪನಿಯ ವೆಬ್‌ಸೈಟ್‌ನಲ್ಲಿ ನೀವು ಈ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಖರೀದಿಸಬಹುದು.

    MORE
    GALLERIES

  • 58

    Electric Scooter: ಕೇವಲ 34 ಸಾವಿರ ರೂಪಾಯಿಗೆ ನೀವು ಈ ಸ್ಕೂಟಿ ಖರೀದಿಸಬಹುದು!

    ಈ ಎಲೆಕ್ಟ್ರಿಕ್ ಸ್ಕೂಟರ್ ಲೆಡ್ ಆಸಿಡ್ ಬ್ಯಾಟರಿಯನ್ನು ಹೊಂದಿದೆ. ಬ್ಯಾಟರಿಯನ್ನು ಸಂಪೂರ್ಣವಾಗಿ ಚಾರ್ಜ್ ಮಾಡಲು 6 ರಿಂದ 7 ಗಂಟೆಗಳನ್ನು ತೆಗೆದುಕೊಳ್ಳುತ್ತದೆ. ಚಾರ್ಜರ್ ವೋಲ್ಟೇಜ್ 48V / 60V ಆಗಿದೆ. ಪವರ್ 250 ವ್ಯಾಟ್. ಶೇಖರಣಾ ಸಾಮರ್ಥ್ಯ 8 ಲೀಟರ್. ಇದು ಮೂರು ರೈಡಿಂಗ್ ಮೋಡ್‌ಗಳನ್ನು ಸಹ ಹೊಂದಿದೆ.

    MORE
    GALLERIES

  • 68

    Electric Scooter: ಕೇವಲ 34 ಸಾವಿರ ರೂಪಾಯಿಗೆ ನೀವು ಈ ಸ್ಕೂಟಿ ಖರೀದಿಸಬಹುದು!

     ಟ್ಯೂಬ್ ಲೆಸ್ ಟೈರ್ ಲಭ್ಯವಿದೆ. ಈ ಎಲೆಕ್ಟ್ರಿಕ್ ಸ್ಕೂಟರ್ ಒಂದು ಬಾರಿ ಚಾರ್ಜ್ ಮಾಡಿದರೆ 75 ಕಿಲೋಮೀಟರ್ ವರೆಗೆ ಹೋಗಬಹುದು. ಆಕರ್ಷಕ ಶ್ರೇಣಿ ಲಭ್ಯವಿದೆ ಎಂದು ಹೇಳಬಹುದು.

    MORE
    GALLERIES

  • 78

    Electric Scooter: ಕೇವಲ 34 ಸಾವಿರ ರೂಪಾಯಿಗೆ ನೀವು ಈ ಸ್ಕೂಟಿ ಖರೀದಿಸಬಹುದು!

    ಈಗ ಬಜೆಟ್ ಜಾಸ್ತಿಯಾಗಿದೆ ಎಂದುಕೊಂಡರೆ ಮಾರುಕಟ್ಟೆಯಲ್ಲಿ ಹಲವು ಬಗೆಯ ಎಲೆಕ್ಟ್ರಿಕ್ ಸ್ಕೂಟರ್ ಗಳು ಲಭ್ಯವಿವೆ. ಓಲಾದಿಂದ ಹಿಡಿದು ಹೀರೋ ಎಲೆಕ್ಟ್ರಿಕ್, ಈಥರ್, ಚೇತಕ್, ಟಿವಿಎಸ್, ಹಲವು ಕಂಪನಿಗಳು ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಲಭ್ಯಗೊಳಿಸಿವೆ.

    MORE
    GALLERIES

  • 88

    Electric Scooter: ಕೇವಲ 34 ಸಾವಿರ ರೂಪಾಯಿಗೆ ನೀವು ಈ ಸ್ಕೂಟಿ ಖರೀದಿಸಬಹುದು!

    ನೀವು  ಕಡಿಮೆ ಹೂಡಿಕೆ ಮಾಡಿ ಈ ಸ್ಕೂಟರ್ ಖರೀದಿಸಬಹುದು. ಇದಕ್ಕಿಂತ ಹೆಚ್ಚಿನ  ವೆಚ್ಚದ ಇಲೆಕ್ಟ್ರಾನಿಕ್​​ ಸ್ಕೂಟರ್​​ ನಿಮಗೆ ಬೇಕಿದ್ದರೆ ಅವುಗಳು ಕೂಡಾ ನಿಮಗೆ ಲಭ್ಯವಿದೆ. 

    MORE
    GALLERIES