Hydrogen Powered Bicycle: ಎಲೆಕ್ಟ್ರಿಕ್​ ಆಯ್ತು, ಇದೀಗ ಹೈಡ್ರೋಜನ್​ ಚಾಲಿತ ಬೈಸಿಕಲ್​ ಬಿಡುಗಡೆಗೆ ತಯಾರಿ! ಹೇಗಿದೆ ಫೀಚರ್ಸ್?

Hydrogen-powered bicycle: ಜಗತ್ತು ಹೇಗೆ ಬದಲಾಗುತ್ತಿದೆ ಎಂದರೆ ಇದುವರೆಗೆ ಎಲೆಕ್ಟ್ರಿಕ್ ವಾಹನಗಳು ಮಾತ್ರ ಭಾರೀ ಜನಪ್ರಿಯತೆಯಲ್ಲಿತ್ತು. ಆದರೆ ಈಗ ಹೈಡ್ರೋಜನ್ ವಾಹನಗಳೂ ಬರುತ್ತಿವೆ. ಇದೀಗ ಹೊಸ ಹೈಡ್ರೋಜನ್​ ಚಾಲಿತ ಬೈಸಿಕಲ್​ ಒಂದು ಬಿಡುಗಡೆಯಾಗಿದ್ದು ಬೆಲೆ ಫೀಚರ್ಸ್ ಬಗ್ಗೆ ಮಾಹಿತಿ ಈ ಲೇಖನದಲ್ಲಿದೆ.

First published:

  • 18

    Hydrogen Powered Bicycle: ಎಲೆಕ್ಟ್ರಿಕ್​ ಆಯ್ತು, ಇದೀಗ ಹೈಡ್ರೋಜನ್​ ಚಾಲಿತ ಬೈಸಿಕಲ್​ ಬಿಡುಗಡೆಗೆ ತಯಾರಿ! ಹೇಗಿದೆ ಫೀಚರ್ಸ್?

    ಚೀನಾದ ಯುವಾನ್ ಟೆಕ್ನಾಲಜಿ ಕಂಪನಿ ಲಿಮಿಟೆಡ್ ಇದೀಗ ಮಾರುಕಟ್ಟೆಗೆ ಹೊಸ ಮಡಿಚುವ ಹೈಡ್ರೋಜನ್ ಚಾಲಿತ ಬೈಸಿಕಲ್ ಅನ್ನು ಅಭಿವೃದ್ಧಿಪಡಿಸಿದೆ. ಚಾಂಗ್‌ಝೌ ನಗರವು ಈ ಸೈಕಲ್‌ಗಳನ್ನು ದೊಡ್ಡ ಪ್ರಮಾಣದಲ್ಲಿ ಉತ್ಪಾದಿಸುತ್ತಿದೆ.

    MORE
    GALLERIES

  • 28

    Hydrogen Powered Bicycle: ಎಲೆಕ್ಟ್ರಿಕ್​ ಆಯ್ತು, ಇದೀಗ ಹೈಡ್ರೋಜನ್​ ಚಾಲಿತ ಬೈಸಿಕಲ್​ ಬಿಡುಗಡೆಗೆ ತಯಾರಿ! ಹೇಗಿದೆ ಫೀಚರ್ಸ್?

    ಈ ಸೈಕಲ್ ನೋಡಲು ಸಾಮಾನ್ಯ ಸೈಕಲ್‌ಗಳಂತೆಯೇ ಇದೆ. ಆದರೆ ಇದು ಹೈಡ್ರೋಜನ್ ಇಂಧನ ಸೌಲಭ್ಯವನ್ನು ಹೊಂದಿದೆ. ಕಡಿಮೆ ಒತ್ತಡದ ಹೈಡ್ರೋಜನ್ ಶೇಖರಣಾ ಸಾಧನವನ್ನು ಸಹ ಇದು ಒಳಗೊಂಡಿದೆ.

    MORE
    GALLERIES

  • 38

    Hydrogen Powered Bicycle: ಎಲೆಕ್ಟ್ರಿಕ್​ ಆಯ್ತು, ಇದೀಗ ಹೈಡ್ರೋಜನ್​ ಚಾಲಿತ ಬೈಸಿಕಲ್​ ಬಿಡುಗಡೆಗೆ ತಯಾರಿ! ಹೇಗಿದೆ ಫೀಚರ್ಸ್?

    ಈ ಬೈಕ್ ಎಲೆಕ್ಟ್ರಿಕ್ ಬೈಕುಗಳಿಗಿಂತ ಉತ್ತಮವಾಗಿದೆ. ಏಕೆಂದರೆ ಆ ಬೈಕ್ ಗಳು ಲಿಥಿಯಂ ಬ್ಯಾಟರಿಗಳನ್ನು ಒಳಗೊಂಡಿದೆ. ಜೊತೆಗೆ ಹೈಡ್ರೋಜನ್ ಇಂಧನ ಬ್ಯಾಟರಿಯನ್ನು ಸಹ ಹೊಂದಿದೆ. ಈ ಹೈಡ್ರೋಜನ್ ಬ್ಯಾಟರಿಗಳು ಪರಿಸರಕ್ಕೂ ಒಳ್ಳೆಯದು. ಏಕೆಂದರೆ ಇವುಗಳನ್ನು ಬಳಸಿದಾಗ ನೀರು ಮಾತ್ರ ಉತ್ಪತ್ತಿಯಾಗುತ್ತದೆ.

    MORE
    GALLERIES

  • 48

    Hydrogen Powered Bicycle: ಎಲೆಕ್ಟ್ರಿಕ್​ ಆಯ್ತು, ಇದೀಗ ಹೈಡ್ರೋಜನ್​ ಚಾಲಿತ ಬೈಸಿಕಲ್​ ಬಿಡುಗಡೆಗೆ ತಯಾರಿ! ಹೇಗಿದೆ ಫೀಚರ್ಸ್?

    ಇನ್ನು ಈ ಹೊಸ ಬೈಸಿಕಲ್ ಅನ್ನು ಪೆಡಲ್ ಮಾಡುವ ಮೂಲಕವೇ ಹೋಗ್ಬಹುದು ಮತ್ತು ಹೈಡ್ರೋಜನ್ ಶಕ್ತಿಯಿಂದಾಗಿ ಗಂಟೆಗೆ 23 ಕಿಲೋಮೀಟರ್ ವೇಗದಲ್ಲಿ ಹೋಗುತ್ತದೆ. ಈ ಹೈಡ್ರೋಜನ್ ಬ್ಯಾಟರಿಯನ್ನು ಒಮ್ಮೆ ತುಂಬಿಸಿದರೆ 70 ಕಿಲೋಮೀಟರ್ ವರೆಗೆ ಮೈಲೇಜ್ ನೀಡುತ್ತದೆ.

    MORE
    GALLERIES

  • 58

    Hydrogen Powered Bicycle: ಎಲೆಕ್ಟ್ರಿಕ್​ ಆಯ್ತು, ಇದೀಗ ಹೈಡ್ರೋಜನ್​ ಚಾಲಿತ ಬೈಸಿಕಲ್​ ಬಿಡುಗಡೆಗೆ ತಯಾರಿ! ಹೇಗಿದೆ ಫೀಚರ್ಸ್?

    ಈ ಸೈಕಲ್‌ನ ತೂಕ 32 ಕೆ.ಜಿ. ಇನ್ನು ಈ ಸೈಕಲ್​ಗಳು ಮೂರು ಮಾದರಿಯಲ್ಲಿ ಬಿಡುಗಡೆಯಾಗಿದ್ದು, ವೈ200, ವೈ400 ಮತ್ತು ವೈ600 ಎಂಬ ಮೂರು ಮಾದರಿಗಳಿವೆ..

    MORE
    GALLERIES

  • 68

    Hydrogen Powered Bicycle: ಎಲೆಕ್ಟ್ರಿಕ್​ ಆಯ್ತು, ಇದೀಗ ಹೈಡ್ರೋಜನ್​ ಚಾಲಿತ ಬೈಸಿಕಲ್​ ಬಿಡುಗಡೆಗೆ ತಯಾರಿ! ಹೇಗಿದೆ ಫೀಚರ್ಸ್?

    ಇನ್ನು ಈ ಸೈಕಲ್​ನ ಬೆಲೆ ಬಗ್ಗೆ ಮಾಹಿತಿ ಇನ್ನೂ ಬಹಿರಂಗವಾಗಿಲ್ಲ. ಆದರೆ ಮುಂದಿನ ದಿನಗಳಲ್ಲಿ ಬೆಲೆ ಮತ್ತು ಫೀಚರ್ಸ್​ ಬಗ್ಗೆ ಸಂಪೂರ್ಣ ಮಾಹಿತಿ ನೀಡಲಿದ್ದೇವೆ ಎಂದು ಕಂಪೆನಿ ಹೇಳಿದೆ.

    MORE
    GALLERIES

  • 78

    Hydrogen Powered Bicycle: ಎಲೆಕ್ಟ್ರಿಕ್​ ಆಯ್ತು, ಇದೀಗ ಹೈಡ್ರೋಜನ್​ ಚಾಲಿತ ಬೈಸಿಕಲ್​ ಬಿಡುಗಡೆಗೆ ತಯಾರಿ! ಹೇಗಿದೆ ಫೀಚರ್ಸ್?

    ಕಂಪನಿಯು ಮಾರ್ಚ್ ತಿಂಗಳಲ್ಲಿ ಬೃಹತ್ ಉತ್ಪಾದನೆಯನ್ನು ಪ್ರಾರಂಭಿಸುವುದಾಗಿ ಘೋಷಿಸಿದೆ. 2025ರ ವೇಳೆಗೆ ವರ್ಷಕ್ಕೆ 2 ಲಕ್ಷ ಸೈಕಲ್‌ಗಳನ್ನು ಉತ್ಪಾದಿಸುವ ಮಟ್ಟಕ್ಕೆ ತಲುಪಲಿದೆ ಎಂದು ಹೇಳಿದೆ.

    MORE
    GALLERIES

  • 88

    Hydrogen Powered Bicycle: ಎಲೆಕ್ಟ್ರಿಕ್​ ಆಯ್ತು, ಇದೀಗ ಹೈಡ್ರೋಜನ್​ ಚಾಲಿತ ಬೈಸಿಕಲ್​ ಬಿಡುಗಡೆಗೆ ತಯಾರಿ! ಹೇಗಿದೆ ಫೀಚರ್ಸ್?

    ಈ ಕಂಪನಿಯು ಆಗಸ್ಟ್ 2010 ರಲ್ಲಿ ಪ್ರಾರಂಭವಾಯಿತು. ಅಂದಿನಿಂದ ಇದು ವಿವಿಧ ಸೈಕಲ್‌ಗಳನ್ನು ತಯಾರಿಸುತ್ತಿದೆ. ಜೊತೆಗೆ ಹೈಡ್ರೋಜನ್​ ಬೈಸಿಕಲ್​, ಕಾರು, ಬೈಕ್​ ಈ ರೀತಿಯ ಸಾಧನಗಳನ್ನು ಬಿಡುಗಡೆ ಮಾಡಿದೆ.

    MORE
    GALLERIES