Bill Gates: ತಾತ ಆದ ಮೈಕ್ರೋಸಾಫ್ಟ್ ದಿಗ್ಗಜ, ಬಿಲ್ ಗೇಟ್ಸ್ ಮಾಜಿ ಹೆಂಡತಿಯ ಮೊದಲ ಮಗಳಿಗೆ ಹೆರಿಗೆ!

ಮೈಕ್ರೋಸಾಫ್ಟ್ ಸಹ-ಸಂಸ್ಥಾಪಕ ಬಿಲ್ ಗೇಟ್ಸ್ ಅವರ ಹಿರಿಯ ಮಗಳು ಜೆನ್ನಿಫರ್ ಗೇಟ್ಸ್ ನಿನ್ನೆ ತನ್ನ ಮೊದಲ ಮಗುವನ್ನು ಸ್ವಾಗತಿಸಿದರು.

First published:

  • 18

    Bill Gates: ತಾತ ಆದ ಮೈಕ್ರೋಸಾಫ್ಟ್ ದಿಗ್ಗಜ, ಬಿಲ್ ಗೇಟ್ಸ್ ಮಾಜಿ ಹೆಂಡತಿಯ ಮೊದಲ ಮಗಳಿಗೆ ಹೆರಿಗೆ!

    ಮೈಕ್ರೋಸಾಫ್ಟ್ ಸಹ-ಸಂಸ್ಥಾಪಕ ಬಿಲ್ ಗೇಟ್ಸ್ ತಾತ ಆಗಿದ್ದಾರೆ. ಬಿಲ್​ಗೇಟ್ಸ್​ ಹಿರಿಯ ಮಗಳು ಮಗು ಜೆನ್ನಿಫರ್ ಗೇಟ್ಸ್ ನಿನ್ನೆ ತನ್ನ ಮೊದಲ ಮಗುವನ್ನು ಸ್ವಾಗತಿಸಿದ್ದಾರೆ. ಈ ಬಗ್ಗೆ ಸೋಷಿಯಲ್​ ಮೀಡಿಯಾದಲ್ಲಿ ಜೆನ್ನಿಫರ್​ ಬರೆದುಕೊಂಡಿದ್ದಾರೆ.

    MORE
    GALLERIES

  • 28

    Bill Gates: ತಾತ ಆದ ಮೈಕ್ರೋಸಾಫ್ಟ್ ದಿಗ್ಗಜ, ಬಿಲ್ ಗೇಟ್ಸ್ ಮಾಜಿ ಹೆಂಡತಿಯ ಮೊದಲ ಮಗಳಿಗೆ ಹೆರಿಗೆ!

    ಜೆನ್ನಿಫರ್ ಗೇಟ್ಸ್ , ಬಿಲ್​ ಗೇಟ್ಸ್​​ ಹಾಗೂ ಮಾಜಿ ಪತ್ನಿಯ ಮೊದಲ ಮಗಳು. ಜೆನ್ನಿಫರ್​ ಗೇಟ್ಸ್​, ನಾಯೆಲ್​ ನಾಸರ್​ ಅವರನ್ನು ಮದುವೆಯಾಗಿದ್ದಾರೆ. ಈಗ ಈ ದಂಪತಿ ಮೊದಲ ಮಗುವನ್ನು ವೆಲ್​ಕಮ್​ ಮಾಡಿಕೊಂಡಿದ್ದಾರೆ.

    MORE
    GALLERIES

  • 38

    Bill Gates: ತಾತ ಆದ ಮೈಕ್ರೋಸಾಫ್ಟ್ ದಿಗ್ಗಜ, ಬಿಲ್ ಗೇಟ್ಸ್ ಮಾಜಿ ಹೆಂಡತಿಯ ಮೊದಲ ಮಗಳಿಗೆ ಹೆರಿಗೆ!

    ನವಜಾತ ಶಿಶುವಿನ ಮುಖವನ್ನು ಬಹಿರಂಗಪಡಿಸದೆ ದಂಪತಿಗಳು ತೊಟ್ಟಿಲಿಗೆ ಹಾಕುತ್ತಿರುವ ಚಿತ್ರವನ್ನು ಜೆನ್ನಿಫರ್​ ಗೇಟ್ಸ್ ಪೋಸ್ಟ್ ಮಾಡಿದ್ದಾರೆ.

    MORE
    GALLERIES

  • 48

    Bill Gates: ತಾತ ಆದ ಮೈಕ್ರೋಸಾಫ್ಟ್ ದಿಗ್ಗಜ, ಬಿಲ್ ಗೇಟ್ಸ್ ಮಾಜಿ ಹೆಂಡತಿಯ ಮೊದಲ ಮಗಳಿಗೆ ಹೆರಿಗೆ!

    "ನಮ್ಮ ಆರೋಗ್ಯವಂತ ಪುಟ್ಟ ಕುಟುಂಬದಿಂದ ಪ್ರೀತಿಯನ್ನು ಕಳುಹಿಸುತ್ತಿದ್ದೇನೆ" ಎಂಬ ಶೀರ್ಷಿಕೆ ಬರೆದಿದ್ದಾರೆ.

    MORE
    GALLERIES

  • 58

    Bill Gates: ತಾತ ಆದ ಮೈಕ್ರೋಸಾಫ್ಟ್ ದಿಗ್ಗಜ, ಬಿಲ್ ಗೇಟ್ಸ್ ಮಾಜಿ ಹೆಂಡತಿಯ ಮೊದಲ ಮಗಳಿಗೆ ಹೆರಿಗೆ!

    ಬಿಲ್​ಗೇಟ್ಸ್​ ಕೂಡ ತಾತ ಆಗಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ. "ಅಭಿನಂದನೆಗಳು ಜೆನ್ ಮತ್ತು ನಾಯೆಲ್. ನಾನು ತುಂಬಾ ಹೆಮ್ಮೆಪಡುತ್ತೇನೆ" ಎಂದು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

    MORE
    GALLERIES

  • 68

    Bill Gates: ತಾತ ಆದ ಮೈಕ್ರೋಸಾಫ್ಟ್ ದಿಗ್ಗಜ, ಬಿಲ್ ಗೇಟ್ಸ್ ಮಾಜಿ ಹೆಂಡತಿಯ ಮೊದಲ ಮಗಳಿಗೆ ಹೆರಿಗೆ!

    ಇನ್ನೂ ಬಿಲ್​ ಗೇಟ್ಸ್​ ಮಾಜಿ ಪತ್ನಿ ಮೆಲಿಂಡಾ ಫ್ರೆಂಚ್ ಗೇಟ್ಸ್ ಕೂಡ ಸಂತಸ ವ್ಯಕ್ತಪಡಿಸಿದ್ದಾರೆ. "ಜಗತ್ತಿಗೆ ಸುಸ್ವಾಗತ. ನನ್ನ ಹೃದಯ ಉಕ್ಕಿ ಹರಿಯುತ್ತದೆ" ಎಂದು ಮಗಳ ಪೋಸ್ಟ್​ಗೆ ಕಾಮೆಂಟ್ ಮಾಡಿದ್ದಾರೆ.

    MORE
    GALLERIES

  • 78

    Bill Gates: ತಾತ ಆದ ಮೈಕ್ರೋಸಾಫ್ಟ್ ದಿಗ್ಗಜ, ಬಿಲ್ ಗೇಟ್ಸ್ ಮಾಜಿ ಹೆಂಡತಿಯ ಮೊದಲ ಮಗಳಿಗೆ ಹೆರಿಗೆ!

    ಬಿಲ್ ಮತ್ತು ಮೆಲಿಂಡಾ ಗೇಟ್ಸ್ ಅವರ ಹಿರಿಯ ಮಗಳು ಜೆನ್ನಿಫರ್ 2021 ರಲ್ಲಿ ನ್ಯೂಯಾರ್ಕ್‌ನ ವೆಸ್ಟ್‌ಚೆಸ್ಟರ್‌ನಲ್ಲಿರುವ ತನ್ನ ಮನೆಯಲ್ಲಿ ನಾಯೆಲ್ ನಾಸರ್ ಅವರೊಂದಿಗೆ ಮದುವೆಯಾಗಿದ್ದರು.

    MORE
    GALLERIES

  • 88

    Bill Gates: ತಾತ ಆದ ಮೈಕ್ರೋಸಾಫ್ಟ್ ದಿಗ್ಗಜ, ಬಿಲ್ ಗೇಟ್ಸ್ ಮಾಜಿ ಹೆಂಡತಿಯ ಮೊದಲ ಮಗಳಿಗೆ ಹೆರಿಗೆ!

    ಇನ್ನೂ 67 ವರ್ಷಗಳ ಬಳಿಕ ಬಿಲ್​ ಗೇಟ್ಸ್ ತಾತ ಆಗಿದ್ದಾರೆ. ಹೀಗಾಗಿ ನೆಟ್ಟಿಗರು ಕೂಡ ಬಿಲ್​ ಗೇಟ್ಸ್​ಗೆ ಶುಭಾಶಯ ತಿಳಿಸುತ್ತಿದ್ದಾರೆ.

    MORE
    GALLERIES