Cooking Oil: ಜನಸಾಮಾನ್ಯರಿಗೆ ಕೊನೆಗೂ ಸಿಹಿ ಸುದ್ದಿ, ಒಂದೇ ಸಲ ಅಡುಗೆ ಎಣ್ಣೆ 12 ರೂಪಾಯಿ ಕಡಿಮೆ ಆಗುತ್ತಂತೆ!

Edible Oil: ಶೇಂಗಾ, ಸೋಯಾಬೀನ್ ಬೆಲೆ ಕುಸಿದಿದೆ. ಇದು ತೈಲ ಮಾರುಕಟ್ಟೆಯ ಮೇಲೆ ಪರಿಣಾಮ ಬೀರಿದೆ. ಈ ಕುಸಿತದ ನಂತರ ಸಾಸಿವೆ, ಶೇಂಗಾ, ಸೋಯಾಬೀನ್, ಕಚ್ಚಾ ತಾಳೆ ಎಣ್ಣೆ, ಪಾಮೊಲಿನ್ ಬೆಲೆ ಇಳಿಕೆಯಾಗಿದೆ.

First published: