ಆಮದು ಸುಂಕ ಮತ್ತೆ ಕಡಿಮೆ ಮಾಡೋದರಿಂದ ಪ್ರಸ್ತುತ ಬೆಲೆ ಮೇಲೆ ಯಾವುದೇ ಪರಿಣಾಮ ಬೀರಲ್ಲ ಎಂದು ಉದ್ಯಮಿ ಗೋದ್ರೇಜ್ ಇಂಟರ್ನ್ಯಾಶನಲ್ನ ನಿರ್ದೇಶಕ ಡೊರಾಬ್ ಮಿಸ್ತ್ರಿ ಅಭಿಪ್ರಾಯಪಟ್ಟಿದ್ದಾರೆ. ಶುದ್ಧೀಕರಿಸಿದ ತಾಳೆ ಎಣ್ಣೆಯನ್ನು ಸಾರ್ವಜನಿಕ ವಿತರಣಾ ವ್ಯವಸ್ಥೆ (ಪಿಡಿಎಸ್) ಮೂಲಕ ಮಾರುಕಟ್ಟೆಗಿಂತ ಕಡಿಮೆ ಬೆಲೆಗೆ (ಸಾಂಕೇತಿಕ ಚಿತ್ರ) ಖರೀದಿಸಿ ಮಾರಾಟ ಮಾಡಬೇಕಾಗಿದೆ ಎಂದು ಹೇಳುತ್ತಾರೆ.