Business Idea: ಲಕ್ಷಗಟ್ಟಲೇ ಆದಾಯ ನೀಡುವ ಬ್ಯುಸಿನೆಸ್ ಐಡಿಯಾ; ಹೀಗೆ ಆರಂಭಿಸಿ ಉದ್ಯಮ

ಕೊರೊನಾ ಬಳಿಕ ಭಾರತದಲ್ಲಿ  ಹೆಚ್ಚಿನ ಜನರು ಉದ್ಯೋಗ ಕಳೆದುಕೊಂಡಿದ್ದಾರೆ. ದೇಶದಲ್ಲಿ ಹಿಂದಿನ ವರ್ಷಗಳಿಗಿಂತ ನಿರುದ್ಯೋಗ ದರ ಹೆಚ್ಚಾಗಿದೆ. ಈ ಕಾರಣಕ್ಕಾಗಿ ಉದ್ಯೋಗ ಹುಡುಕುವ ಬದಲು ಬಹುತೇಕರು ವ್ಯವಹಾರಗಳತ್ತ ಮುಖ ಮಾಡುತ್ತಿದ್ದಾರೆ.

First published: