Business Ideas: ಈ ತಳಿಯ ಹಸು ವರ್ಷಕ್ಕೆ ಕೊಡುತ್ತೆ 3000 ಲೀಟರ್​ ಹಾಲು! ಇದ್ರಿಂದ ಎಷ್ಟು ಲಾಭ ಬರುತ್ತೆ ನೀವೇ ಲೆಕ್ಕಹಾಕಿ!

ಈ ಹಸು ವರ್ಷಕ್ಕೆ 3,000 ಲೀಟರ್ ಹಾಲು ನೀಡುತ್ತದೆ. ಅದಕ್ಕಾಗಿಯೇ ರೈತರು ಇದನ್ನು ಇಷ್ಟಪಡುತ್ತಾರೆ. ಈ ರೀತಿಯ ಹಸುವಿನಿಂದ ನೀವು ವರ್ಷಕ್ಕೆ ಹೆಚ್ಚಿನ ಆದಾಯವನ್ನು ಗಳಿಸಬಹುದು.

First published:

  • 17

    Business Ideas: ಈ ತಳಿಯ ಹಸು ವರ್ಷಕ್ಕೆ ಕೊಡುತ್ತೆ 3000 ಲೀಟರ್​ ಹಾಲು! ಇದ್ರಿಂದ ಎಷ್ಟು ಲಾಭ ಬರುತ್ತೆ ನೀವೇ ಲೆಕ್ಕಹಾಕಿ!

    ಹಸುವಿನ ಹಾಲಿನಲ್ಲಿರುವ ಪ್ರೋಟೀನ್ ದೇಹಕ್ಕೆ ಉತ್ತಮ ಶಕ್ತಿಯನ್ನು ನೀಡುತ್ತದೆ. ಅಷ್ಟೇ ಅಲ್ಲ ನಮ್ಮ ದೇಶಿ ಹಸುಗಳಿಂದ ಲಕ್ಷಗಟ್ಟಲೆ ಆದಾಯ ಪಡೆಯುವ ರೈತರಿದ್ದಾರೆ. ದುಪ್ಪಟ್ಟು ಲಾಭ ತಂದುಕೊಡುವ ಗೋವುಗಳೂ ಇವೆ.

    MORE
    GALLERIES

  • 27

    Business Ideas: ಈ ತಳಿಯ ಹಸು ವರ್ಷಕ್ಕೆ ಕೊಡುತ್ತೆ 3000 ಲೀಟರ್​ ಹಾಲು! ಇದ್ರಿಂದ ಎಷ್ಟು ಲಾಭ ಬರುತ್ತೆ ನೀವೇ ಲೆಕ್ಕಹಾಕಿ!

    ಥಾರ್ಪಾರ್ಕರ್ ಹಸುಗಳಿಂದ ರೈತರು ಲಕ್ಷಗಟ್ಟಲೆ ಆದಾಯ ಗಳಿಸುತ್ತಿದ್ದಾರೆ. ಜೋಧಪುರ ಪ್ರದೇಶದ ಜೈಸಲ್ಮೇರ್‌ನ ಥಾರ್ಪಾರ್ಕರ್ ಹಸು ಅತ್ಯುತ್ತಮ ಗುಣಲಕ್ಷಣಗಳನ್ನು ಹೊಂದಿದೆ. ಈ ತಳಿಯ ಹಸುಗಳ ಮೂಲ ಪಶ್ಚಿಮ, ಸಿಂಧ್ ಪಾಕಿಸ್ತಾನದ್ದು. ಆದರೆ ಇದು ಮುಖ್ಯವಾಗಿ ದೇಶದ ಬಾರ್ಮರ್, ಜೈಸಲ್ಮೇರ್, ಜೋಧ್‌ಪುರ ಮತ್ತು ಕಚ್ ಪ್ರದೇಶಗಳಲ್ಲಿ ಕಂಡುಬರುತ್ತದೆ.

    MORE
    GALLERIES

  • 37

    Business Ideas: ಈ ತಳಿಯ ಹಸು ವರ್ಷಕ್ಕೆ ಕೊಡುತ್ತೆ 3000 ಲೀಟರ್​ ಹಾಲು! ಇದ್ರಿಂದ ಎಷ್ಟು ಲಾಭ ಬರುತ್ತೆ ನೀವೇ ಲೆಕ್ಕಹಾಕಿ!

    ಈ ಹಸುವಿನ ದೇಹ ಚಿಕ್ಕದಾಗಿದೆ. ಇದರ ಬಣ್ಣ ತಿಳಿ ಕಂದು. ತುಂಬಾ ಬಲಶಾಲಿಯಾಗಿರುತ್ತೆ ಈ ಹಸು. ಇದರ ಕೀಲುಗಳು ತುಂಬಾ ಬಲವಾಗಿರುತ್ತವೆ. ಈ ಹಸುವಿನ ಮುಖ ಸಾಮಾನ್ಯವಾಗಿ ಸ್ವಲ್ಪ ಉದ್ದವಾಗಿರುತ್ತದೆ. ಇದರ ಕೊಂಬುಗಳು ಮಧ್ಯಮ ಗಾತ್ರದವು.

    MORE
    GALLERIES

  • 47

    Business Ideas: ಈ ತಳಿಯ ಹಸು ವರ್ಷಕ್ಕೆ ಕೊಡುತ್ತೆ 3000 ಲೀಟರ್​ ಹಾಲು! ಇದ್ರಿಂದ ಎಷ್ಟು ಲಾಭ ಬರುತ್ತೆ ನೀವೇ ಲೆಕ್ಕಹಾಕಿ!

    ಜೈಸಲ್ಮೇರ್‌ನ ಭೂ ಗ್ರಾಮದ ಸ್ವರೂಪ್ ದಾನ್ ಸಿಂಗ್ ಅವರ ಕುಟುಂಬವು ತಲೆಮಾರುಗಳಿಂದ ಥಾರ್ಪಾಕರ್ ಹಸುಗಳನ್ನು ಸಾಕುತ್ತಿದೆ. ಪ್ರಸ್ತುತ ಸ್ವರೂಪ್ ಸಿಂಗ್ ಅವರು 60 ಹಸುಗಳನ್ನು ಹೊಂದಿದ್ದಾರೆ ಮತ್ತು ಅವರ ಆದಾಯವು ವರ್ಷಕ್ಕೆ ಲಕ್ಷಗಳಲ್ಲಿದೆ.

    MORE
    GALLERIES

  • 57

    Business Ideas: ಈ ತಳಿಯ ಹಸು ವರ್ಷಕ್ಕೆ ಕೊಡುತ್ತೆ 3000 ಲೀಟರ್​ ಹಾಲು! ಇದ್ರಿಂದ ಎಷ್ಟು ಲಾಭ ಬರುತ್ತೆ ನೀವೇ ಲೆಕ್ಕಹಾಕಿ!

    ಈ ಹಸುವನ್ನು ಡಬಲ್ ಬೆನಿಫಿಟ್ ಹಸು ಎಂದೂ ಕರೆಯುತ್ತಾರೆ. ಈ ಹಸುವಿನ ಲ್ಯಾಕ್ಟೇಸ್ ಅವಧಿ 300 ದಿನಗಳು. ಈ ಅವಧಿಯಲ್ಲಿ ಈ ಹಸು 3000 ಲೀಟರ್ ವರೆಗೆ ಹಾಲು ನೀಡುತ್ತದೆ. ಇದರ ಹಾಲಿನಲ್ಲಿ ಕೊಬ್ಬು, ಒಮೆಗಾ 3 ಗುಣಗಳೂ ಇವೆ. ಇವು ನಮ್ಮ ದೇಹಕ್ಕೆ ತುಂಬಾ ಉಪಯುಕ್ತವಾಗಿವೆ.

    MORE
    GALLERIES

  • 67

    Business Ideas: ಈ ತಳಿಯ ಹಸು ವರ್ಷಕ್ಕೆ ಕೊಡುತ್ತೆ 3000 ಲೀಟರ್​ ಹಾಲು! ಇದ್ರಿಂದ ಎಷ್ಟು ಲಾಭ ಬರುತ್ತೆ ನೀವೇ ಲೆಕ್ಕಹಾಕಿ!

    ಥಾರ್ಪಾರ್ಕರ್ ಹಸು ತನ್ನ ಜೀವಿತಾವಧಿಯಲ್ಲಿ 15 ಬಾರಿ ಕರುಗಳಿಗೆ ಜನ್ಮ ನೀಡುತ್ತದೆ. ಚಳಿಗಾಲ, ಬೇಸಿಗೆ ಮತ್ತು ಮಳೆಗಾಲದಲ್ಲಿ ಹವಾಮಾನಕ್ಕೆ ಅನುಗುಣವಾಗಿ ಈ ಹಸು ತನ್ನನ್ನು ತಾನೇ ಬದಲಾಯಿಸಿಕೊಳ್ಳುತ್ತದೆ. ಈ ತಳಿಯ ಹಸುಗಳು ಕಡಿಮೆ ವೆಚ್ಚದಲ್ಲಿ ಹೆಚ್ಚು ಲಾಭ ನೀಡುತ್ತದೆ ಎಂದು ಸ್ವರೂಪ್ ದಾನ್ ಸಿಂಗ್ ಹೇಳಿದರು.

    MORE
    GALLERIES

  • 77

    Business Ideas: ಈ ತಳಿಯ ಹಸು ವರ್ಷಕ್ಕೆ ಕೊಡುತ್ತೆ 3000 ಲೀಟರ್​ ಹಾಲು! ಇದ್ರಿಂದ ಎಷ್ಟು ಲಾಭ ಬರುತ್ತೆ ನೀವೇ ಲೆಕ್ಕಹಾಕಿ!

    ತಮ್ಮ ಬಳಿ 60 ಹಸುಗಳಿವೆ ಎನ್ನುತ್ತಾರೆ ಸ್ವರೂಪ್ ದಾನ್ ಸಿಂಗ್. ದಿನಕ್ಕೆ 400 ಲೀಟರ್ ವರೆಗೆ ಹಾಲು ಕೊಡುತ್ತದೆ. ಬಾರ್ಲಿ, ಬೇಳೆ, ಗೋಧಿ, ಮೆಕ್ಕೆಜೋಳ, ಬಜ್ರಾ, ನೇಪಿಯರ್ ಹುಲ್ಲು, ಸುಡಾನ್ ಹುಲ್ಲು, ಬೆರ್ಸೀಮ್, ಜೋವರ್, ಬಜ್ರಾ ಕಡ್ಬಿ ಒಣ ಹುಲ್ಲು ಇತ್ಯಾದಿಗಳನ್ನು ಈ ಜಾತಿಯ ಹಸುಗಳಿಗೆ ನೀಡಲಾಗುತ್ತದೆ.

    MORE
    GALLERIES