Bumper Offer: ಈ ಬರ್ಗರ್​ ತಿಂದ್ರೆ ಸಿಗುತ್ತೆ 2 ಲಕ್ಷ ಹಣ, ಇಂಥ ಚಾನ್ಸ್​ ಮಿಸ್​​ ಮಾಡ್ಬೇಡಿ!

ನೀವು ಬರ್ಗರ್​ ತಿನ್ನಬೇಕು ಅಂದ್ರೆ ದುಡ್ಡು ಕೊಡಬೇಕು. ಆದರೆ ಇಲ್ಲಿ ನೀವು ಬರ್ಗರ್​ ತಿಂದ್ರೆ ಅವರೇ ನಿಮಗೆ ಹಣ ಕೊಡ್ತಾರೆ. ಏನಪ್ಪಾ ಇದು ಮ್ಯಾಟರ್​ ಅಂತೀರಾ? ಇಲ್ಲಿದೆ ನೋಡಿ.

First published:

  • 17

    Bumper Offer: ಈ ಬರ್ಗರ್​ ತಿಂದ್ರೆ ಸಿಗುತ್ತೆ 2 ಲಕ್ಷ ಹಣ, ಇಂಥ ಚಾನ್ಸ್​ ಮಿಸ್​​ ಮಾಡ್ಬೇಡಿ!

    ಬರ್ಗರ್ ಎಂದ ತಕ್ಷಣ ಹಲವರ ಬಾಯಲ್ಲಿ ನೀರೂರುತ್ತದೆ. ಚಿಕ್ಕಮಕ್ಕಳಿಂದ ಹಿಡಿದು ದೊಡ್ಡವರಿಗೂ ಬರ್ಗರ್ ಅಂದ್ರೆ ಇಷ್ಟ. ಬರ್ಗರ್​ ಭಾರತ ದೇಶದಲ್ಲದಿದ್ದರೂ ಇಲ್ಲಿ ಸಿಕ್ಕಾಪಟ್ಟೆ ಫೇಮಸ್​ ಆಗಿದೆ.

    MORE
    GALLERIES

  • 27

    Bumper Offer: ಈ ಬರ್ಗರ್​ ತಿಂದ್ರೆ ಸಿಗುತ್ತೆ 2 ಲಕ್ಷ ಹಣ, ಇಂಥ ಚಾನ್ಸ್​ ಮಿಸ್​​ ಮಾಡ್ಬೇಡಿ!

    ನೀವು ಬರ್ಗರ್​ ತಿನ್ನಬೇಕು ಅಂದ್ರೆ ದುಡ್ಡು ಕೊಡಬೇಕು. ಆದರೆ ಇಲ್ಲಿ ನೀವು ಬರ್ಗರ್​ ತಿಂದ್ರೆ ಅವರೇ ನಿಮಗೆ ಹಣ ಕೊಡ್ತಾರೆ. ಏನಪ್ಪಾ ಇದು ಮ್ಯಾಟರ್​ ಅಂತೀರಾ? ಇಲ್ಲಿದೆ ನೋಡಿ.

    MORE
    GALLERIES

  • 37

    Bumper Offer: ಈ ಬರ್ಗರ್​ ತಿಂದ್ರೆ ಸಿಗುತ್ತೆ 2 ಲಕ್ಷ ಹಣ, ಇಂಥ ಚಾನ್ಸ್​ ಮಿಸ್​​ ಮಾಡ್ಬೇಡಿ!

    ಈ ಕಂಪನಿಯ ಬರ್ಗರ್​ ನೀವು ತಿಂದ್ರೆ ನಿಮಗೆ ಎರಡು ಲಕ್ಷ ರೂಪಾಯಿ ಕೊಡ್ತಾರಂತೆ. ನಂಬೋದಿಕ್ಕೆ ಆಗ್ತಿಲ್ವಾ? ಆದರೂ ಇದು ಸತ್ಯ. ಒಂದು ಬರ್ಗರ್​ ತಿನ್ನುವ ಮೂಲಕ ನೀವು ಮಿಲಿಯನೇರ್​ ಆಗಬಹುದು.

    MORE
    GALLERIES

  • 47

    Bumper Offer: ಈ ಬರ್ಗರ್​ ತಿಂದ್ರೆ ಸಿಗುತ್ತೆ 2 ಲಕ್ಷ ಹಣ, ಇಂಥ ಚಾನ್ಸ್​ ಮಿಸ್​​ ಮಾಡ್ಬೇಡಿ!

    ಪ್ರಸಿದ್ಧ ಬರ್ಗರ್ ಚೈನ್ ಫ್ಲೇಮಿಂಗ್ ಗ್ರಿಲ್ ಈ ಅದ್ಭುತ ಕೊಡುಗೆಯನ್ನು ನೀಡಿದೆ. ಈ ಕಂಪನಿ ಆನ್​ಲೈನ್​ನಲ್ಲಿ ಸ್ಪರ್ಧೆಯನ್ನು ನಡೆಸುತ್ತಿದೆ. ಈ ಸ್ಪರ್ಧೆಯಲ್ಲಿ ನೀವು ಬರ್ಗರ್ ಅನ್ನು ತಿಂದು ಒಂದೊಳ್ಳೆ ಹೆಸರು ಕೊಡಬೇಕು.

    MORE
    GALLERIES

  • 57

    Bumper Offer: ಈ ಬರ್ಗರ್​ ತಿಂದ್ರೆ ಸಿಗುತ್ತೆ 2 ಲಕ್ಷ ಹಣ, ಇಂಥ ಚಾನ್ಸ್​ ಮಿಸ್​​ ಮಾಡ್ಬೇಡಿ!

    ಈ ಬರ್ಗರ್‌ನಲ್ಲಿ ಚೀಸ್, ಪಿರಿ ಪಿರಿ ಸಾಸ್ ಮತ್ತು ಅಪೆಲಿನೋಸ್, ಚಿಕನ್ ಸೇರಿವೆ. ಪ್ರಸ್ತುತ ಈ ಬರ್ಗರ್ ಅನ್ನು ಸ್ಟಿಂಗರ್ ಬರ್ಗರ್ ಎಂದು ಕರೆಯಲಾಗುತ್ತದೆ. ಈ ಬರ್ಗರ್‌ಗೆ ಹೆಚ್ಚು ವಿಶಿಷ್ಟವಾದ ಹೆಸರನ್ನು ನೀಡುವವರಿಗೆ ಒಟ್ಟು ಎರಡು ಲಕ್ಷ ರೂಪಾಯಿ ಬಹುಮಾನವಿದೆ. (ಫೋಟೋ ಕೃಪೆ - Instagram)

    MORE
    GALLERIES

  • 67

    Bumper Offer: ಈ ಬರ್ಗರ್​ ತಿಂದ್ರೆ ಸಿಗುತ್ತೆ 2 ಲಕ್ಷ ಹಣ, ಇಂಥ ಚಾನ್ಸ್​ ಮಿಸ್​​ ಮಾಡ್ಬೇಡಿ!

    ಇದಕ್ಕಾಗಿ ಕಂಪನಿಯು ಆನ್‌ಲೈನ್ ನಮೂದುಗಳಿಗೆ ಕರೆ ನೀಡಿತ್ತು. ಆದರೆ ಇದೀಗ ಕಂಪನಿಯು ತನ್ನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಈ ಪ್ರವೇಶವನ್ನು ಕ್ಲೋಸ್​ ಮಾಡಲಾಗಿದೆ ಎಂದು ಮಾಹಿತಿ ನೀಡಿದೆ. (ಫೋಟೋ ಕೃಪೆ - Instagram)

    MORE
    GALLERIES

  • 77