Business Idea: ಈ ವಸ್ತುವಿಗೆ ಮಾರುಕಟ್ಟೆಯಲ್ಲಿ ಸಿಕ್ಕಾಪಟ್ಟೆ ಬೇಡಿಕೆ; ವ್ಯವಹಾರ ಆರಂಭಿಸಿ ತಿಂಗಳಿಗೆ 10 ಲಕ್ಷ ಗಳಿಸಿ

ಇಂದಿನ ಯುವಕರು ಉದ್ಯೋಗಕ್ಕಿಂತ ಸ್ವಂತ ಉದ್ಯಮಗಳತ್ತ ಮುಖ ಮಾಡುತ್ತಿದ್ದಾರೆ. ಆದ್ರೆ ಯಾವ ವ್ಯವಹಾರ ಮಾಡಬೇಕು ಎಂಬುದರ ಬಗ್ಗೆ ಗೊಂದಲ ಇರುತ್ತದೆ. ಇಂದು ನಾವು ನಿಮಗೆ ಪ್ರತಿ ತಿಂಗಳು 5 ರಿಂದ 10 ಲಕ್ಷ ಹಣ ಗಳಿಸುವ ವ್ಯವಹಾರದ ಕಲ್ಪನೆ ಬಗ್ಗೆ ಹೇಳುತ್ತಿದ್ದೇವೆ.

First published: