PM Kisan: ಕೃಷಿ ಅಧಿಕಾರಿಗಳ ಮಹಾ ನಿರ್ಲಕ್ಷ್ಯ! ಮೃತಪಟ್ಟ 33 ಸಾವಿರ ರೈತರ ಖಾತೆಗೆ ಬಂತು ಪಿಎಂ ಕಿಸಾನ್​ ಹಣ

PM Kisan: ಆದರೆ, ಕೆಲವೆಡೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಮೃತಪಟ್ಟ ರೈತರ ಖಾತೆಗಳಿಗೂ ಪಿಎಂ ಕಿಸಾನ್ ಹಣ ಜಮಾ ಆಗುತ್ತಿದೆ. ಉತ್ತರ ಪ್ರದೇಶದ ರಾಯ್ ಬರೇಲಿಯಲ್ಲಿ ಕೃಷಿ ಇಲಾಖೆಯ ನಿರ್ಲಕ್ಷ್ಯದಿಂದ ಸರ್ಕಾರದ ಕೋಟ್ಯಂತರ ರೂಪಾಯಿ ಸತ್ತ ರೈತರ ಖಾತೆಗೆ ಜಮೆ ಆಗುತ್ತಿದೆ.

First published: