Good News: ದುಬಾರಿ ಕೇಬಲ್​-ಡಿಟಿಎಚ್‌ಗೆ TRAI ಕಡಿವಾಣ, ಮಾಸಿಕ ಶುಲ್ಕ ಕಡಿತಕ್ಕೆ ಸೂಚನೆ!

ಇನ್ಮುಂದೆ ಕೇಬಲ್​ ಹಾಗೂ ಡಿಟಿಎಚ್​ ಬಿಲ್​ ಕಡಿತಕ್ಕೆ ಸರ್ಕಾರ ಆದೇಶ ಹೊರಡಿಸಿದೆ. ಟೆಲಿಕಾಂ ನಿಯಂತ್ರಕ TRAI ಹೊಸ ಪ್ರಸಾರ ನಿಯಮಗಳನ್ನು ಸೂಚಿಸಿದೆ.

First published: