New Rules: ದೀಪಾವಳಿಗೆ ಹೊಸ ಕಾರು ಖರೀದಿಸ್ತಿದ್ದೀರಾ? ಹೊಸ ನಿಯಮ ಬರಲಿದೆ!

New Rules : ದಸರಾ ಮತ್ತು ದೀಪಾವಳಿ ಸಮಯದಲ್ಲಿ ಹೊಸ ಕಾರು ಖರೀದಿಸುತ್ತೀರಾ? ಆದರೆ ಎಚ್ಚರ. ಕೇಂದ್ರ ಸರ್ಕಾರ ಹೊಸ ನಿಯಮ ತರಲು ಹೊರಟಿದೆ. ರಸ್ತೆ ಅಪಘಾತಗಳ ಸಾವಿನ ಪ್ರಮಾಣವನ್ನು ಕಡಿಮೆ ಮಾಡಲು ಕೇಂದ್ರ ಸರ್ಕಾರ ಹೆಚ್ಚಿನ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ.

First published: