New Traffic Rules: ಇದೊಂದು ಸಣ್ಣ ತಪ್ಪು ಮಾಡಿದ್ರೂ, ಕಟ್ಬೇಕು 25 ಸಾವಿರ ದಂಡ! ಬಂದಿದೆ ಹೊಸ ಟ್ರಾಫಿಕ್​ ರೂಲ್ಸ್​;​ ಚಾನ್ಸ್​ ತಗೋಬೇಡಿ!

Online Challan: ಸಂಚಾರ ನಿಯಮಗಳ ಬಗ್ಗೆ ಎಚ್ಚರದಿಂದಿರಬೇಕು. ಪೊಲೀಸರು ನೋಡದಿದ್ದರೆ ಏನು ಬೇಕಾದರೂ ಮಾಡಬಹುದು ಅಂದುಕೊಳ್ಳಬೇಡಿ. ಸಮಯ ಸರಿಯಿಲ್ಲದಿದ್ದರೆ ಭಾರಿ ದಂಡ ವಿಧಿಸಲಾಗುತ್ತದೆ.

First published:

  • 111

    New Traffic Rules: ಇದೊಂದು ಸಣ್ಣ ತಪ್ಪು ಮಾಡಿದ್ರೂ, ಕಟ್ಬೇಕು 25 ಸಾವಿರ ದಂಡ! ಬಂದಿದೆ ಹೊಸ ಟ್ರಾಫಿಕ್​ ರೂಲ್ಸ್​;​ ಚಾನ್ಸ್​ ತಗೋಬೇಡಿ!

    Traffic Rules |ನಿಮ್ಮ ಬಳಿ ಬೈಕ್ ಇದೆಯೇ? ಅಥವಾ ಸ್ವಂತ ಕಾರು? ಇವೆರಡೂ ಇಲ್ಲದಿದ್ದರೆ ಸ್ಕೂಟರ್ ಇದ್ಯಾ? ಹಾಗಿದ್ದರೆ ನೀವು ಇದನ್ನು ಖಚಿತವಾಗಿ ತಿಳಿದಿರಬೇಕು. ಇಲ್ಲದಿದ್ದರೆ ನೀವು ದಂಡವನ್ನು ಪಾವತಿಸಬೇಕಾಗಬಹುದು.

    MORE
    GALLERIES

  • 211

    New Traffic Rules: ಇದೊಂದು ಸಣ್ಣ ತಪ್ಪು ಮಾಡಿದ್ರೂ, ಕಟ್ಬೇಕು 25 ಸಾವಿರ ದಂಡ! ಬಂದಿದೆ ಹೊಸ ಟ್ರಾಫಿಕ್​ ರೂಲ್ಸ್​;​ ಚಾನ್ಸ್​ ತಗೋಬೇಡಿ!

    ಸಾಮಾನ್ಯವಾಗಿ ಸಂಚಾರ ನಿಯಮ ಉಲ್ಲಂಘಿಸಿದರೆ ದಂಡ ವಿಧಿಸಲಾಗುತ್ತದೆ. ರಸ್ತೆಯಲ್ಲಿ ಹೋಗುವಾಗ ನಿಯಮ ಉಲ್ಲಂಘಿಸಿದರೆ, ಟ್ರಾಫಿಕ್ ಪೊಲೀಸರಿಗೆ ಸಿಕ್ಕಿಬಿದ್ದರೆ ದಂಡ ತೆರಬೇಕಾಗುತ್ತದೆ. ನಾವು ಆಗಾಗ್ಗೆ ಇಂತಹ ವಿಷಯಗಳನ್ನು ನೋಡುತ್ತೇವೆ.

    MORE
    GALLERIES

  • 311

    New Traffic Rules: ಇದೊಂದು ಸಣ್ಣ ತಪ್ಪು ಮಾಡಿದ್ರೂ, ಕಟ್ಬೇಕು 25 ಸಾವಿರ ದಂಡ! ಬಂದಿದೆ ಹೊಸ ಟ್ರಾಫಿಕ್​ ರೂಲ್ಸ್​;​ ಚಾನ್ಸ್​ ತಗೋಬೇಡಿ!

    ಆದರೆ ನೀವು ಇನ್ನೂ ಒಂದು ವಿಷಯವನ್ನು ತಿಳಿದಿರಬೇಕು. ಕೆಲವು ಸಂದರ್ಭಗಳಲ್ಲಿ, ಸಂಚಾರ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ದಂಡ ವಿಧಿಸಲು ಪೊಲೀಸರು ಕ್ಯಾಮೆರಾಗಳನ್ನು ಬಳಸುತ್ತಾರೆ. ಇವು ನಮಗೆ ಗೊತ್ತು. ಆದರೆ ಈಗ ಸಂಚಾರ ಪೊಲೀಸರು ಬೇರೆ ರೀತಿಯಲ್ಲಿ ದಂಡ ಹಾಕುತ್ತಿದ್ದಾರೆ.

    MORE
    GALLERIES

  • 411

    New Traffic Rules: ಇದೊಂದು ಸಣ್ಣ ತಪ್ಪು ಮಾಡಿದ್ರೂ, ಕಟ್ಬೇಕು 25 ಸಾವಿರ ದಂಡ! ಬಂದಿದೆ ಹೊಸ ಟ್ರಾಫಿಕ್​ ರೂಲ್ಸ್​;​ ಚಾನ್ಸ್​ ತಗೋಬೇಡಿ!

    ನಿಮ್ಮ ವಾಹನದ ಫೋಟೋಗಳನ್ನು ನಿಮ್ಮ ಫೇಸ್‌ಬುಕ್, ಟ್ವಿಟರ್ ಅಥವಾ ಇನ್‌ಸ್ಟಾಗ್ರಾಮ್‌ನಲ್ಲಿ ನೀವು ಹಂಚಿಕೊಂಡರೆ, ನೀವು ಆ ಫೋಟೋಗಳಲ್ಲಿ ಟ್ರಾಫಿಕ್ ನಿಯಮಗಳನ್ನು ಉಲ್ಲಂಘಿಸಿದರೂ ನೀವು ಭಾರೀ ದಂಡ ಕಟ್ಟಬೇಕಾಗುತ್ತೆ.

    MORE
    GALLERIES

  • 511

    New Traffic Rules: ಇದೊಂದು ಸಣ್ಣ ತಪ್ಪು ಮಾಡಿದ್ರೂ, ಕಟ್ಬೇಕು 25 ಸಾವಿರ ದಂಡ! ಬಂದಿದೆ ಹೊಸ ಟ್ರಾಫಿಕ್​ ರೂಲ್ಸ್​;​ ಚಾನ್ಸ್​ ತಗೋಬೇಡಿ!

    ಹೇಗೆ ಅಂತೀರಾ? ಇಲ್ಲಿದೆ ನೋಡಿ. ಟ್ರಾಫಿಕ್ ಪೊಲೀಸರಿಗೆ ಸೋಷಿಯಲ್ ಮೀಡಿಯಾ ಹೊಸ ಅಸ್ತ್ರವಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಫೋಟೋಗಳು ಮತ್ತು ವಿಡಿಯೋಗಳ ಬಗ್ಗೆ ಅವರು ವಿಶೇಷ ಗಮನ ಹರಿಸುತ್ತಿದ್ದಾರೆ.

    MORE
    GALLERIES

  • 611

    New Traffic Rules: ಇದೊಂದು ಸಣ್ಣ ತಪ್ಪು ಮಾಡಿದ್ರೂ, ಕಟ್ಬೇಕು 25 ಸಾವಿರ ದಂಡ! ಬಂದಿದೆ ಹೊಸ ಟ್ರಾಫಿಕ್​ ರೂಲ್ಸ್​;​ ಚಾನ್ಸ್​ ತಗೋಬೇಡಿ!

    ನಿಯಮಗಳಿಗೆ ವಿರುದ್ಧವಾದ ಫೋಟೋಗಳಿದ್ದರೆ ದಂಡ ವಿಧಿಸಲಾಗುತ್ತಿದೆ. ನೋಯ್ಡಾ ಟ್ರಾಫಿಕ್ ಪೊಲೀಸರು ಇತ್ತೀಚೆಗೆ ಈ ಚಲನ್‌ನ ಫೋಟೋಗಳನ್ನು ತನ್ನ ಟ್ವಿಟರ್ ಹ್ಯಾಂಡಲ್‌ನಲ್ಲಿ ಹಂಚಿಕೊಂಡಿದ್ದಾರೆ. ಒಟ್ಟಾಗಿ ರೂ. 25,500 ವರೆಗೆ ದಂಡ ವಿಧಿಸಲಾಗಿದೆ.

    MORE
    GALLERIES

  • 711

    New Traffic Rules: ಇದೊಂದು ಸಣ್ಣ ತಪ್ಪು ಮಾಡಿದ್ರೂ, ಕಟ್ಬೇಕು 25 ಸಾವಿರ ದಂಡ! ಬಂದಿದೆ ಹೊಸ ಟ್ರಾಫಿಕ್​ ರೂಲ್ಸ್​;​ ಚಾನ್ಸ್​ ತಗೋಬೇಡಿ!

    ಸಂಚಾರ ಪೊಲೀಸರು ದಂಡದ ರಸೀದಿಯನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ರಸ್ತೆಗಳಲ್ಲಿ ಸ್ಟಂಟ್ ಮಾಡುವುದು ಅಥವಾ ರೀಲ್ ಮಾಡುವ ಮೂಲಕ ಸಂಚಾರ ನಿಯಮ ಉಲ್ಲಂಘಿಸುವುದು, ಬೈಕ್ ನಲ್ಲಿ ಹೆಲ್ಮೆಟ್ ಇಲ್ಲದೆ ಟ್ರಿಪಲ್ ಓಡಿಸುವುದು ಇದಕ್ಕೆಲ್ಲಾ ದಂಡ ವಿಧಿಸಿದ್ದಾರೆ.

    MORE
    GALLERIES

  • 811

    New Traffic Rules: ಇದೊಂದು ಸಣ್ಣ ತಪ್ಪು ಮಾಡಿದ್ರೂ, ಕಟ್ಬೇಕು 25 ಸಾವಿರ ದಂಡ! ಬಂದಿದೆ ಹೊಸ ಟ್ರಾಫಿಕ್​ ರೂಲ್ಸ್​;​ ಚಾನ್ಸ್​ ತಗೋಬೇಡಿ!

    ಟ್ರಾಫಿಕ್ ಪೊಲೀಸರು ಶೇರ್ ಮಾಡಿರುವ ಮೂರು ರಸೀದಿಗಳನ್ನು ನೋಡಿದರೆ, ಒಂದು ಫೋಟೋದಲ್ಲಿ ಕಾರ್ ರೂಲ್ಸ್ ಬ್ರೇಕ್ ಆಗಿದೆ. ಕಾರನ್ನು ಪಾದಚಾರಿ ಮಾರ್ಗದಲ್ಲಿ ನಿಲ್ಲಿಸಲಾಗಿದೆ. ಇದಕ್ಕಾಗಿ ಸಂಚಾರ ಪೊಲೀಸರು ರೂ. 25,500 ದಂಡ ವಿಧಿಸಿದ್ದಾರೆ.

    MORE
    GALLERIES

  • 911

    New Traffic Rules: ಇದೊಂದು ಸಣ್ಣ ತಪ್ಪು ಮಾಡಿದ್ರೂ, ಕಟ್ಬೇಕು 25 ಸಾವಿರ ದಂಡ! ಬಂದಿದೆ ಹೊಸ ಟ್ರಾಫಿಕ್​ ರೂಲ್ಸ್​;​ ಚಾನ್ಸ್​ ತಗೋಬೇಡಿ!

    ಇನ್ನೊಂದು ಕಾರು ಕೂಡ ನಿಯಮ ಉಲ್ಲಂಘಿಸಿದೆ. ಆದರೆ ಈ ವೇಳೆ ವ್ಯಕ್ತಿಯೊಬ್ಬ ಕಾರಿನ ಹಿಂಬದಿಯ ಮೇಲೆ ಕುಳಿತಿದ್ದ. ಈ ಕಾರಿಗೂ ಸಂಚಾರ ಪೊಲೀಸರು ಚಲನ್ ಜಾರಿ ಮಾಡಿದ್ದಾರೆ. ರೂ. 23,500 ದಂಡ ವಿಧಿಸಿದ್ದಾರೆ.

    MORE
    GALLERIES

  • 1011

    New Traffic Rules: ಇದೊಂದು ಸಣ್ಣ ತಪ್ಪು ಮಾಡಿದ್ರೂ, ಕಟ್ಬೇಕು 25 ಸಾವಿರ ದಂಡ! ಬಂದಿದೆ ಹೊಸ ಟ್ರಾಫಿಕ್​ ರೂಲ್ಸ್​;​ ಚಾನ್ಸ್​ ತಗೋಬೇಡಿ!

    ಇನ್ನೊಂದು ಫೋಟೋ ನೋಡಿದರೆ ಅದರಲ್ಲಿ ಬೈಕ್ ಇದೆ. ಈ ಬೈಕ್ ನಲ್ಲಿ ಇಬ್ಬರು ಇದ್ದಾರೆ. ಹೆಲ್ಮೆಟ್ ಇಲ್ಲ. ಟ್ರಿಪಲ್ ರೈಡಿಂಗ್. ಸಂಚಾರ ಪೊಲೀಸರು ಈ ಬೈಕ್‌ಗೆ ರೂ. 19 ಸಾವಿರ ದಂಡ ವಿಧಿಸಿದ್ದಾರೆ.

    MORE
    GALLERIES

  • 1111

    New Traffic Rules: ಇದೊಂದು ಸಣ್ಣ ತಪ್ಪು ಮಾಡಿದ್ರೂ, ಕಟ್ಬೇಕು 25 ಸಾವಿರ ದಂಡ! ಬಂದಿದೆ ಹೊಸ ಟ್ರಾಫಿಕ್​ ರೂಲ್ಸ್​;​ ಚಾನ್ಸ್​ ತಗೋಬೇಡಿ!

    ಹಾಗಾಗಿ ವಾಹನದ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವಾಗ ಎಚ್ಚರಿಕೆ ವಹಿಸಬೇಕು. ಇಲ್ಲದಿದ್ದರೆ ಭಾರೀ ದಂಡ ವಿಧಿಸಲಾಗುವುದು.

    MORE
    GALLERIES