Fan Power Consumption: ಫ್ಯಾನ್ ಜಾಸ್ತಿ ಸ್ಪೀಡಲ್ಲಿ ಇದ್ರೆ ಹೆಚ್ಚು ಕರೆಂಟ್ ಎಳೆಯುತ್ತಾ?
ಬೇಸಿಗೆ ಕಾಲ ಶುರು ಆಗಿದೆ. ಮನೆಯಲ್ಲಿ ಎಸಿ ಇಲ್ಲದಿದ್ರೂ ಫ್ಯಾನ್ ಅಂತೂ ರನ್ ಆಗ್ತಾನೇ ಇರಬೇಕು. ಆದ್ರೆ ಫ್ಯಾನ್ ಸ್ಫೀಡ್ ಆಗಿ ಓಡ್ತಿದ್ರೆ ಹೆಚ್ಚು ಕರೆಂಟ್ ಎಳೆಯುತ್ತಾ? ಈ ಪ್ರಶ್ನೆ ಎಲ್ಲರಿಗೂ ಇದ್ದೇ ಇರುತ್ತೆ. ಇದಕ್ಕೆ ಉತ್ತರ ಇಲ್ಲಿದೆ ನೋಡಿ.
ಬಿರು ಬೇಸಿಗಿಯಿಂದ ಬೇಸತ್ತು ಹೋಗಿರೋ ಮಂದಿಗೆ ಫ್ಯಾನ್ಸ್ ಕೊಂಚ ರಿಲ್ಯಾಕ್ಸ್ ನೀಡುತ್ತೆ ಅಂದ್ರೆ ತಪ್ಪಾಗಲ್ಲ. ಯಾಕಂದ್ರೆ ಪ್ರತಿಯೊಂದು ಮನೆಯಲ್ಲಿ ಕಡಿಮೆ ಅಂದ್ರೂ ಎರಡು ಸೀಲಿಂಗ್ ಫ್ಯಾನ್ ಅಂತೂ ಇದ್ದೇ ಇರುತ್ತೆ.
2/ 8
ಅದರಲ್ಲೂ ಬೇಸಿಗ ಅಂದ್ರೆ ಮುಗಿತು ದಿನದ 24 ಗಂಟೆನೂ ಫ್ಯಾನ್ ಓಡ್ತಾನೆ ಇರಬೇಕು. ಅದರೂ ಫುಲ್ ಸ್ಫೀಡ್ ಇಟ್ಟು ಫ್ಯಾನ್ ಕೆಳಗೆ ಕೂತ್ರೆ ಆಹಾ ಅದರ ನೆಮ್ಮದಿನೇ ಬೇರೆ ಅಲ್ವಾ? ಆದ್ರೆ ಈ ರೀತಿ ಫ್ಯಾನ್ ಓಡ್ತಾನೆ ಇದ್ರೆ ಕರೆಂಟ್ ಜಾಸ್ತಿ ಎಳೆಯೋಲ್ವಾ? ಅಂತ ನೀವು ಕೇಳಬಹುದು.
3/ 8
ಅದಕ್ಕೆ ಉತ್ತರ ಇಲ್ಲಿದೆ ನೋಡಿ. ಎಸಿ, ಏರ್ ಕೂಲರ್ಗೆ ಹೋಲಿಸಿದರೆ ಫ್ಯಾನ್ ಕಡಿಮೆ ವ್ಯಾಟ್ಸ್ನಲ್ಲಿ ವರ್ಕ್ ಆಗುತ್ತೆ. ಸೀಲಿಂಗ್ ಫ್ಯಾನ್ ಎಷ್ಟು ಶಕ್ತಿಯನ್ನು ಬಳಸುತ್ತದೆ ಎಂಬುದರ ಬಗ್ಗೆ ಎಲ್ಲರಿಗೂ ತಿಳಿದಿರುವುದಿಲ್ಲ. ಇದಕ್ಕಾಗಿಯೇ ಖರೀದಿ ಮಾಡುವ ಮೊದಲು ಸೀಲಿಂಗ್ ಫ್ಯಾನ್‌ಗಳ ವಿದ್ಯುತ್ ಬಳಕೆಯನ್ನು ಲೆಕ್ಕಾಚಾರ ಮಾಡುವುದು ಮುಖ್ಯ.
4/ 8
ಸೀಲಿಂಗ್ ಫ್ಯಾನ್‌ಗಳ ವ್ಯಾಟೇಜ್ ಮತ್ತು ಅವು ಎಷ್ಟು ಶಕ್ತಿಯನ್ನು ಬಳಸುತ್ತವೆ ಎಂಬುದನ್ನು ನಾವು ಹೇಳುತ್ತೇವೆ ನೋಡಿ. ಸೀಲಿಂಗ್ ಫ್ಯಾನ್‌ನ ವಿದ್ಯುತ್ ಬಳಕೆ ಸುಮಾರು 75 ವ್ಯಾಟ್‌ಗಳು. ಆದಾಗ್ಯೂ, ಈ ಕೆಳಗಿನ ಅಂಶಗಳಿಂದಾಗಿ ಈ ಸಂಖ್ಯೆಯು ಬದಲಾಗಬಹುದು.
5/ 8
ಸೀಲಿಂಗ್ ಫ್ಯಾನ್ ಬ್ರ್ಯಾಂಡ್, ನಿಮ್ಮ ಸೀಲಿಂಗ್ ಫ್ಯಾನ್‌ನ ಗಾತ್ರ, ಸೀಲಿಂಗ್ ಫ್ಯಾನ್ ಬಳಸುವ ಸರಾಸರಿ ಅವಧಿ ಮೇಲೆ ವ್ಯಾಟ್ಸ್ ಅವಲಂಭಿತವಾಗಿರುತ್ತೆ. ಸೀಲಿಂಗ್ ಫ್ಯಾನ್‌ನ ವಿದ್ಯುತ್ ಬೇಡಿಕೆಯು ಅದರ ಹೆಚ್ಚಿನ ವೇಗದಲ್ಲಿ, ಬೆಳಕಿನ ಫಿಕ್ಚರ್ ಅನ್ನು ಹೊರತುಪಡಿಸಿ, ವ್ಯಾಟ್‌ಗಳಲ್ಲಿ ಅಳೆಯಲಾಗುತ್ತದೆ.
6/ 8
ಸೀಲಿಂಗ್ ಫ್ಯಾನ್‌ನಲ್ಲಿ ಬಳಸುವ ಮೋಟರ್‌ನ ಗಾತ್ರ ಮತ್ತು ಪ್ರಕಾರವು ಅದು ಎಷ್ಟು ಶಕ್ತಿಯನ್ನು ಬಳಸುತ್ತದೆ ಎಂಬುದನ್ನು ನಿರ್ಧರಿಸುತ್ತದೆ. ಇನ್ನೂ ಫ್ಯಾನ್ ಸ್ಪೀಡ್ನಲ್ಲಿಟ್ರು, ಕಡಿಮೆಯಿಟ್ರು ಒಂದೇ ರೀತಿ ವ್ಯಾಟ್ ಕಡಿತಗೊಳ್ಳುತ್ತದೆ.
7/ 8
ಪ್ರತಿಗಂಟೆಗೆ ನಾರ್ಮಲ್ ಸೀಲಿಂಗ್ ಫ್ಯಾನ್ 75 ವ್ಯಾಟ್ ಬೇಕು. ಒಂದು ದಿನಕ್ಕೆ ಈ ವ್ಯಾಟ್ 900 ಆಗುತ್ತೆ. ತಿಂಗಳು ಪೂರ್ತಿ ಇದೇ ಲೆಕ್ಕಾಚಾರದಲ್ಲಿ ಲೆಕ್ಕ ಹಾಕಿದ್ರೆ 900 X 30=3000 ಸಾವಿರ ವ್ಯಾಟ್ ಬೇಕಾಗುತ್ತೆ.
8/ 8
ಇನ್ನೂ ಕೆಲವರು ಫ್ಯಾನ್ ಸ್ಪೀಡ್ ಹೆಚ್ಚಾದ್ರೆ ವಿದ್ಯುತ್ ಬಿಲ್ ಹೆಚ್ಚಾಗುತ್ತೆ ಅಂದುಕೊಂಡಿರುತ್ತಾರೆ. ಇದು ತಪ್ಪು. ಫ್ಯಾನ್ ಸ್ಪೀಡ್ ಹೆಚ್ಚಿದ್ದರೂ, ಕಡಿಮೆಯಿದ್ದರೂ ಒಂದೇ ರೀತಿಯ ವ್ಯಾಟ್ ಎಳೆದುಕೊಳ್ಳುತ್ತು. ಕ್ವಾಲಿಟಿ ಹೆಚ್ಚಾದಂತೆ ವ್ಯಾಟ್ ಕೂಡ ಕಡಿಮೆಯಾಗುತ್ತದೆ.
First published:
18