ಈ ಹಿಂದೆ ಬ್ಯಾಂಕ್ ಸಿಬ್ಬಂದಿಗಳಿಗೆ ಎಫ್ಡಿ, ಆರ್ಡಿ ಮಾಡಿಸುವ ಟಾರ್ಗೆಟ್ ಹೆಚ್ಚಾಗಿತ್ತು. ಈಗ ಲೋನ್ ತೆಗೆದುಕೊಳ್ಳುವಂತೆ ಮಾಡುವ ಟಾರ್ಗೆಟ್ ಫಿಕ್ಸ್ ಆಗಿದೆ. ಯಾರೂ ಲೋನ್ ಪಡೆಯದಿದ್ದರೆ, ಈ ಸೇವಿಂಗ್ ಅಕೌಂಟ್, ಎಫ್ಡಿ, ಆರ್ಡಿಯಲ್ಲಿ ಹಣ ಇಟ್ಟಿರುವವರಿಗೆ ಬಡ್ಡಿ ಕೊಡೋದು ಬ್ಯಾಂಕ್ಗೆ ಕಷ್ಟವಾಗುತ್ತೆ.