Business Idea: ನಿಮ್ಗೆ ರುಚಿ ರುಚಿಯಾಗಿ ಅಡುಗೆ ಮಾಡೋಕೆ ಬರುತ್ತಾ? ಹಾಗಿದ್ರೆ ಇಲ್ಲಿದೆ ನೋಡಿ ಸುವರ್ಣಾವಕಾಶ!

ಮನುಷ್ಯ ಯಾವುದನ್ನು ಕಂಟ್ರೋಲ್​ ಮಾಡಿದ್ರೂ, ತಿನ್ನೋದನ್ನು ಮಾತ್ರ ಕಂಟ್ರೋಲ್ ಮಾಡಕ್ಕೆ ಆಗುವುದಿಲ್ಲ. ಘಮ ಘಮ ಸುವಾಸನೆಯ ತಿಂಡಿ ಇದ್ದು ಬಿಟ್ರಂತೆ ಮುಗೀತು, ಯಾವ ಡಯಟ್ ಕೂಡ ನೆನಪಿರುವುದಿಲ್ಲ.

First published: