Free Meals in Trains: ಇನ್ಮುಂದೆ ರೈಲಿನಲ್ಲಿ ಪ್ರಯಾಣಿಸುವವರಿಗೆ ಊಟ ಫ್ರೀ!
Free Meals in Trains: ನೀವು ಪ್ರತಿದಿನ ರೈಲಿನಲ್ಲಿ ಪ್ರಯಾಣಿಸ್ತೀರಾ? ಹಾಗಿದ್ದರೆ ಈ ವಿಚಾರವನ್ನು ನೀವು ತಿಳಿದುಕೊಂಡಿರಲೇಬೇಕು. ಉಚಿತವಾಗಿ ಈ ರೈಲುಗಳಲ್ಲಿ ಪ್ರಯಾಣಿಕರಿಗೆ ಊಟ ನೀಡಲಾಗುತ್ತೆ.
ಪ್ರತಿದಿನ ರೈಲಿನಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜನರು ಪ್ರಯಾಣಿಸುತ್ತಾರೆ. ಹೀಗಿರುವಾಗ ಭಾರತೀಯ ರೈಲ್ವೆ ಪ್ರಯಾಣಿಕರಿಗಾಗಿ ಹಲವು ನಿರ್ಧಾರಗಳನ್ನು ತೆಗೆದುಕೊಳ್ಳುತ್ತದೆ. ಆದರೆ, ಪ್ರಯಾಣಿಕರಿಗೆ ಇವುಗಳ ಬಗ್ಗೆ ಅರಿವಿಲ್ಲದೆ ಆ ಪ್ರಯೋಜನಗಳನ್ನು ಪಡೆಯಲು ಆಗ್ತಿಲ್ಲ.
2/ 7
ಭಾರತೀಯ ರೈಲ್ವೇ ತೆಗೆದುಕೊಂಡ ಪ್ರಮುಖ ನಿರ್ಧಾರವೆಂದರೆ ಪ್ರಯಾಣಿಕರಿಗೆ ಉಚಿತ ಊಟವನ್ನು ಒದಗಿಸಲಾಗುತ್ತೆ. ಪ್ರತಿ ದಿನ ಲಕ್ಷಗಟ್ಟಲೆ ಪ್ರಯಾಣಿಕರು ಪ್ರಯಾಣ ಮಾಡುತ್ತಿದ್ದು, ಪ್ರಯಾಣಿಕರಿಗೆ ಉಚಿತ ಊಟ ನೀಡಲು ಸಾಧ್ಯವೇ ಎಂಬ ಅನುಮಾನ ಬರಬಹುದು. ಆದಾಗ್ಯೂ, ಉಚಿತ ಊಟದ ನಿಬಂಧನೆಗೆ ಕೆಲವು ಷರತ್ತುಗಳು ಅನ್ವಯಿಸುತ್ತವೆ.
3/ 7
ಎಲ್ಲಾ ಪ್ರಯಾಣಿಕರಿಗೆ ಉಚಿತ ಊಟ ಸಿಗೋದಿಲ್ಲ. ಕೆಲವು ಪ್ರಯಾಣಿಕರಿಗೆ ಮಾತ್ರ ಉಚಿತ ಊಟ ದೊರೆಯುತ್ತದೆ. ರಾಜಧಾನಿ, ಶತಾಬ್ಧಿ, ದುರಂತೋ ಎಕ್ಸ್‌ಪ್ರೆಸ್‌ನಂತಹ ಪ್ರೀಮಿಯಂ ರೈಲುಗಳಲ್ಲಿ ಪ್ರಯಾಣಿಕರಿಗೆ ಉಚಿತ ಊಟ ಸಿಗುತ್ತದೆ. ಅದೂ ಕೂಡ ಪ್ರತಿ ದಿನ ಸಿಗೋದಿಲ್ಲ. ಒಂದು ವೇಳೆ ರೈಲು ಬರೋದಕ್ಕೆ ತಡವಾದ್ರೆ ಮಾತ್ರ ಉಚಿತ ಊಟ ಸಿಗುತ್ತೆ.
4/ 7
ಈ ರೈಲುಗಳು ಎರಡು ಗಂಟೆಗಳಿಗಿಂತ ಹೆಚ್ಚು ಕಾಲ ತಡವಾಗಿ ಚಲಿಸಿದಾಗ ಪ್ರಯಾಣಿಕರಿಗೆ ಉಚಿತ ಊಟ ಸಿಗುತ್ತದೆ. ಅಂದರೆ ರೈಲು ಸಮಯಕ್ಕೆ ಸರಿಯಾಗಿ ಬಾರದೆ ಎರಡು ಗಂಟೆ ತಡವಾದರೆ ಪ್ರಯಾಣಿಕರಿಗೆ ರೈಲ್ವೇ ಉಚಿತ ಆಹಾರ ಮತ್ತು ಪಾನೀಯವನ್ನು ನೀಡುತ್ತದೆ.
5/ 7
ಈ ರೈಲುಗಳಲ್ಲಿ ಪ್ರಯಾಣಿಕರಿಗೆ ತೊಂದರೆಯಾಗದಂತೆ ಈ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಈ ಪ್ರೀಮಿಯಂ ರೈಲುಗಳು ತಡವಾಗಿ ಓಡುತ್ತಿದ್ದರೆ, ಪ್ರಯಾಣಿಕರು ಉಪಹಾರ, ಮಧ್ಯಾಹ್ನದ ಊಟ, ಸಂಜೆಯ ತಿಂಡಿ, ರಾತ್ರಿಯ ಊಟ ಇತ್ಯಾದಿಗಳನ್ನು ಪಡೆಯಬಹುದು.
6/ 7
ಇವುಗಳಿಗೆ ರೈಲ್ವೆ ಪ್ರಯಾಣಿಕರು ಹೆಚ್ಚಿನ ಹಣ ಪಾವತಿಸುವ ಅಗತ್ಯವಿಲ್ಲ. ರೈಲ್ವೆ ಪ್ರಯಾಣಿಕರು ಇತರ ಆಹಾರ ಪದಾರ್ಥಗಳನ್ನು ಬಯಸಿದರೆ ಆನ್‌ಲೈನ್‌ನಲ್ಲಿ ಆರ್ಡರ್ ಮಾಡಬಹುದು. IRCTC ಯ ಇ-ಕ್ಯಾಟರಿಂಗ್ ಅಪ್ಲಿಕೇಶನ್ ಫುಡ್ ಆನ್ ಟ್ರ್ಯಾಕ್ ಅಥವಾ www.catering.irctc.co.in ವೆಬ್‌ಸೈಟ್‌ಗಳಲ್ಲಿ ಆರ್ಡರ್‌ಗಳನ್ನು ಮಾಡಬಹುದು.
7/ 7
ಇತ್ತೀಚೆಗಷ್ಟೇ ವಾಟ್ಸಾಪ್ನಲ್ಲಿ ಆಹಾರ ಆರ್ಡರ್ ಮಾಡುವ ಸೇವೆಯೂ ಆರಂಭವಾಗಿದೆ. +918750001323 ಗೆ WhatsApp ಸಂದೇಶವನ್ನು ಕಳುಹಿಸುವ ಮೂಲಕ ನೀವು ಆಹಾರ ವಿತರಣಾ ಸೇವೆಗಳನ್ನು ಪಡೆಯಬಹುದು. ಈ ಸೇವೆಯು ಕೆಲವು ರೈಲುಗಳಿಗೆ ಮಾತ್ರ ಲಭ್ಯವಿದೆ.
First published:
17