3. ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI) ಹಲವಾರು ಚಾನೆಲ್ಗಳ ಮೂಲಕ ಆಧಾರ್ ಸಂಬಂಧಿತ ದೂರುಗಳನ್ನು ಸ್ವೀಕರಿಸುತ್ತದೆ. ದೂರುಗಳನ್ನು ಕಾಲಕಾಲಕ್ಕೆ ಪರಿಹರಿಸಲಾಗುತ್ತಿದೆ. ಆಧಾರ್ ಸಂಬಂಧಿತ ದೂರುಗಳನ್ನು ಯುಐಡಿಎಐಗೆ ಫೋನ್ ಕರೆ, ಚಾಟ್ ಬೋಟ್, ಇಮೇಲ್, ವೆಬ್ಸೈಟ್, ಪೋಸ್ಟ್... ಹೀಗೆ ವಿವಿಧ ರೀತಿಯಲ್ಲಿ ಮಾಡಬಹುದು. . (ಸಾಂಕೇತಿಕ ಚಿತ್ರ)