Aadhaar Card: ಸಿಕ್ಕ​ ಸಿಕ್ಕವರಿಗೆಲ್ಲಾ ನಿಮ್ ಆಧಾರ್​ ಕೊಡ್ತಿದ್ದೀರಾ? ಎಚ್ಚರ, ಅದನ್ನು ಇಟ್ಕೊಂಡು ಹಿಂಗೆಲ್ಲಾ ಮಾಡ್ತಾರೆ!

ಕೇಂದ್ರ ಸರ್ಕಾರದ ಎಲೆಕ್ಟ್ರಾನಿಕ್‌ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ (MeitY) ನಾಗರಿಕರು ತಮ್ಮ ಆಧಾರ್‌ ಕಾರ್ಡ್‌ (Aadhaar Card) ಗಳ ಫೋಟೊಕಾಪಿ ಗಳನ್ನು ಯಾವುದೇ ಸಂಸ್ಥೆಯೊಂದಿಗೆ ಹಂಚಿಕೊಳ್ಳಬೇಡಿ ಅಥವಾ ವಿತರಿಸಬೇಡಿ ಎಂದು ಎಚ್ಚರಿಸಿದೆ.

First published: