Car Offers: ಈ 12 ಕಾರುಗಳ ಮೇಲೆ ಭಾರೀ ರಿಯಾಯಿತಿ, ಇಂಥ ಆಫರ್ ಮುಂದೆ ಸಿಗೋದು ಡೌಟ್​!

Car Discount: ನೀವು ಹೊಸ ಕಾರು ಖರೀದಿಸಲು ಯೋಜಿಸುತ್ತಿದ್ದೀರಾ? ಆದರೆ ನಿಮಗಾಗಿ ದೊಡ್ಡ ರಿಯಾಯಿತಿ ಕೊಡುಗೆಗಳು ಲಭ್ಯವಿವೆ. ಡಿಸೆಂಬರ್ ತಿಂಗಳಿನಲ್ಲಿ, ಅನೇಕ ಕಂಪನಿಗಳು ವಿಭಿನ್ನ ಮಾದರಿಗಳಲ್ಲಿ ಒಂದೇ ರೀತಿಯ ಕೊಡುಗೆಗಳನ್ನು ಒದಗಿಸಿವೆ.

First published: