Bike Offer: ಇಂಥ ಆಫರ್​ ಹಿಂದೆಂದೂ ಬಂದಿಲ್ಲ, ಈ ಬೈಕ್ ಖರೀದಿಸಿದರೆ 1.24 ಲಕ್ಷ ರಿಯಾಯಿತಿ!

Kawasaki W800: ನೀವು ಹೊಸ ಬೈಕ್ ಖರೀದಿಸಲು ಯೋಚಿಸುತ್ತಿದ್ದೀರಾ? ಹಾಗಿದ್ರೆ ಒಳ್ಳೆಯ ಸುದ್ದಿ ಇಲ್ಲಿದೆ ನೋಡಿ. ನಿಮಗಾಗಿ ದೊಡ್ಡ ರಿಯಾಯಿತಿ ಕೊಡುಗೆ ಲಭ್ಯವಿದೆ. ದ್ವಿಚಕ್ರ ವಾಹನ ಖರೀದಿಯ ಮೇಲೂ ಅದೇ ರಿಯಾಯಿತಿಯನ್ನು ಪಡೆಯಬಹುದು.

First published: