DigiLocker: ಡಿಜಿಲಾಕರ್‌ನಲ್ಲಿ ನಿಮ್ಮ ನಾಮಿನಿ ಹೆಸರನ್ನು ಹೀಗೆ ಸೇರಿಸಿ, ತುಂಬಾ ಸಿಂಪಲ್​!

DigiLocker: ನೀವು ಡಿಜಿಲಾಕರ್ ಖಾತೆಯನ್ನು ಹೊಂದಿದ್ದೀರಾ? ವಿಮಾ ಪಾಲಿಸಿಗಳು, ಬ್ಯಾಂಕ್ ಖಾತೆಗಳು, ಉಳಿತಾಯ ಯೋಜನೆಗಳಿಗೆ ನಾಮಿನಿಯ ಹೆಸರನ್ನು ನೀಡುವಂತೆ ಡಿಜಿಲಾಕರ್ ಖಾತೆಯಲ್ಲಿ ನಾಮಿನಿಯ ಹೆಸರನ್ನು ಸೇರಿಸಬಹುದು.

First published: