Deepavali Gift Scam: ನಿಮ್ಗೆ ದೀಪಾವಳಿ ಉಡುಗೊರೆ ಸಂದೇಶ ಬಂದಿದ್ಯಾ? ಅಪ್ಪಿ ತಪ್ಪಿನೂ ಓಪನ್​ ಮಾಡ್ಬೇಡಿ!

Diwali Gift Scam: ದೇಶದೆಲ್ಲೆಡೆ ದೀಪಾವಳಿ ಸಂಭ್ರಮ ಶುರುವಾಗಿದೆ. ನೀವು ದೀಪಾವಳಿ ಉಡುಗೊರೆ ಸಂದೇಶಗಳನ್ನು ಪಡೆಯುತ್ತಿರುವಿರಾ? ಭಾರತ ಸರ್ಕಾರದ ಕಂಪ್ಯೂಟರ್ ಎಮರ್ಜೆನ್ಸಿ ರೆಸ್ಪಾನ್ಸ್ ಟೀಮ್ ಜಾಗರೂಕರಾಗಿರಿ ಎಂದು ಎಚ್ಚರಿಸಿದೆ.

First published: