Diabetes Medicine: ಮಧುಮೇಹಿಗಳಿಗೆ ಬಂಪರ್​ ನ್ಯೂಸ್​, ಆ ಮಾತ್ರೆಗಳ ಬೆಲೆ ಕಡಿಮೆ ಮಾಡಿದ ಸರ್ಕಾರ!

Diabetes Medicine: ಭಾರತದಲ್ಲಿ ಮಧುಮೇಹಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಮಧುಮೇಹವನ್ನು ನಿಯಂತ್ರಿಸಲು ಔಷಧಿಗಳನ್ನು ನಿಯಮಿತವಾಗಿ ಬಳಸಲಾಗುತ್ತದೆ. ದಿನನಿತ್ಯದ ಔಷಧಗಳ ಬಳಕೆ ಬಡವರಿಗೆ ಹೊರೆಯಾಗಿದೆ. ಮಧುಮೇಹ ಮಾತ್ರೆಗಳನ್ನು ಬಳಸುವವರಿಗೆ ಕೇಂದ್ರ ಸರ್ಕಾರ ಶೇ.70 ಕಡಿಮೆ ದರದಲ್ಲಿ ಮಾತ್ರೆಗಳನ್ನು ನೀಡಲಿದೆ.

First published: