Diabetes Medicine: ಏಳೂವರೆ ಕೋಟಿ ಮಧುಮೇಹ ರೋಗಿಗಳಿಗೆ ಗುಡ್​​ ನ್ಯೂಸ್​! ಡಯಾಬಿಟೀಸ್ ಔಷಧಿಗಳ ಬೆಲೆ ಇಳಿಕೆ

ಮಧುಮೇಹ ರೋಗಿಗಳಿಗೆ ಒಳ್ಳೆಯ ಸುದ್ದಿ. ಟೈಪ್-2 ಡಯಾಬಿಟಿಕ್ ರೋಗಿಗಳು ಬಳಸುವ ಸಿಟಾಗ್ಲಿಪ್ಟಿನ್ ಮಾತ್ರೆಗಳ ಬೆಲೆ ಭಾರಿ ಇಳಿಕೆಯಾಗಲಿದೆ. ಶುಗರ್, ಬಿಪಿ ಜತೆಗೆ ಟಿಬಿ, ಕ್ಯಾನ್ಸರ್ ಚಿಕಿತ್ಸೆ ಮತ್ತು ತಡೆಗಟ್ಟುವಿಕೆಗೆ ಬಳಸುವ 39 ಬಗೆಯ ಔಷಧಗಳು ಮತ್ತು ಲಸಿಕೆಗಳ ಬೆಲೆ ಇಳಿಕೆಯಾಗಲಿದೆ.

First published: