Multibagger Stock: 5 ದಿನಗಳಲ್ಲೇ 107 ಪಟ್ಟು ಲಾಭ! ಹೇಗೆ ಸಾಧ್ಯವಾಯ್ತು?

Multibagger stocks: ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವುದು ಅಪಾಯಕಾರಿ ವ್ಯವಹಾರವಾಗಿದೆ. ಕೆಲವು ಕಂಪನಿಗಳ ಷೇರುಗಳು ಅತ್ಯುತ್ತಮ ಆದಾಯವನ್ನು ನೀಡಿದರೆ ಇನ್ನು ಕೆಲವು ಕಂಪನಿಗಳು ನಷ್ಟದಲ್ಲಿಯೇ ಉಳಿದಿವೆ. ಮಾರುಕಟ್ಟೆಯಲ್ಲಿರುವ ಕೆಲವು ಪ್ರತಿಷ್ಠಿತ ಕಂಪನಿಗಳ ಷೇರುಗಳೂ ಕೆಲವೊಮ್ಮೆ ಕುಸಿಯುತ್ತವೆ. ಆದರೆ ಯಾರಿಗೂ ತಿಳಿಯದ ಕಂಪನಿಗಳು ಲಾಭದ ಸುರಿಮಳೆಗೈಯುತ್ತಿವೆ. ಅಂತಹ ಮಲ್ಟಿಬ್ಯಾಗರ್ ಸ್ಟಾಕ್ ಬಗ್ಗೆ ಇಲ್ಲಿ ತಿಳಿಯೋಣ.

First published: