Expressway Updates: ಇನ್ಮುಂದೆ ಈ ಎಕ್ಸ್‌ಪ್ರೆಸ್‌ವೇಗೆ ಬೈಕ್ ಎಂಟ್ರಿ ಇಲ್ಲ, ಅಪ್ಪಿ-ತಪ್ಪಿ ಬಂದ್ರೂ 20 ಸಾವಿರ ದಂಡ!
ಇಷ್ಟು ದಿನ ಒಂದು ಲೆಕ್ಕ, ಈಗ ಒಂದು ಲೆಕ್ಕ. ಇನ್ಮುಂದೆ ನೀವೇನಾದರೂ ಈ ಎಕ್ಸ್‌ಪ್ರೆಸ್‌ವೇಗೆ ಬೈಕ್ ತಗೊಂಡು ಹೋದ್ರೆ ಭಾರೀ ದಂಡ ಕಟ್ಟಬೇಕಾಗುತ್ತದೆ ಹುಷಾರಾಗಿರಿ. ಹೆಚ್ಚಿನ ಮಾಹಿತಿ ಮುಂದೆ ಇದೆ ನೋಡಿ.
ಕೆಲವು ಸ್ಥಳಗಳಲ್ಲಿ, ಎಕ್ಸ್‌ಪ್ರೆಸ್‌ವೇಯಲ್ಲಿ ಕೆಲವು ಲೇನ್‌ಗಳವರೆಗೆ ದ್ವಿಚಕ್ರ ವಾಹನಗಳನ್ನು ಅನುಮತಿಸಲಾಗಿದೆ.
2/ 7
ಆದರೆ ಕೆಲ ಎಕ್ಸ್ಪ್ರೆಸ್ವೇಗಳಲ್ಲಿ ದ್ವಿಚಕ್ರ ವಾಹನಗಳಿಗೆ ಎಂಟ್ರಿ ಇರೋದಿಲ್ಲ. ಈ ಎಕ್ಸ್ಪ್ರೆಸ್ ವೇನಲ್ಲಿ ನೀವು ಬೈಕ್ನಲ್ಲಿ ಎಂಟ್ರಿ ಕೊಟ್ರಿ ಅಂದ್ರೆ ಮುಗಿತು.
3/ 7
ಈ ಎಕ್ಸ್‌ಪ್ರೆಸ್‌ವೇಗೆ ಸಂಬಂಧಿಸಿದಂತೆ ಸಂಚಾರ ಪೊಲೀಸರು ಮಾರ್ಗಸೂಚಿಗಳನ್ನು ಹೊರಡಿಸಿದ್ದಾರೆ.
4/ 7
ಎಕ್ಸ್ ಪ್ರೆಸ್ ವೇಯಲ್ಲಿ ಹೆಚ್ಚುತ್ತಿರುವ ಅಪಘಾತ ಮತ್ತು ಅವಘಡಗಳನ್ನು ತಡೆಯಲು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿಸಲಾಗಿದೆ. ಈ ಎಕ್ಸ್‌ಪ್ರೆಸ್‌ವೇಯಲ್ಲಿ ಬೈಕ್‌ಗಳನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.
5/ 7
ಈ ಎಕ್ಸ್ ಪ್ರೆಸ್ ವೇಯಲ್ಲಿ ಅಕಸ್ಮಾತ್ ಬೈಕ್ ಹತ್ತಿದರೆ 20 ಸಾವಿರ ರೂಪಾಯಿ ದಂಡ ತೆರಬೇಕಾಗುತ್ತದೆ.
6/ 7
ಈ ಎಕ್ಸ್ ಪ್ರೆಸ್ ವೇಯಲ್ಲಿ 12 ಪೊಲೀಸ್ ತಂಡಗಳನ್ನು ನಿಯೋಜಿಸಲಾಗಿದೆ. ನೀವು ದೆಹಲಿಯಿಂದ ಮೀರತ್‌ಗೆ 40 ರಿಂದ 50 ನಿಮಿಷಗಳಲ್ಲಿ ಪ್ರಯಾಣಿಸಬಹುದು. ಆದರೆ ಇಲ್ಲಿಂದ ಬೈಕ್ ತೆಗೆದುಕೊಂಡು ಹೋಗುವಂತಿಲ್ಲ.
7/ 7
ಅಪಘಾತ ತಡೆಯುವ ನಿಟ್ಟಿನಲ್ಲಿಯೂ ಈ ನಿರ್ಧಾರ ಕೈಗೊಳ್ಳಲಾಗಿದೆ. ಎಕ್ಸ್ ಪ್ರೆಸ್ ವೇನಲ್ಲಿ ಬೈಕ್ ಓಡಿಸುವುದು ಅಪಾಯಕಾರಿ ಹಾಗಾಗಿ ಅದನ್ನು ತಪ್ಪಿಸಲು ಈ ನಿರ್ಧಾರ ಕೈಗೊಳ್ಳಲಾಗಿದೆ. ದೆಹಲಿ-ಮೀರತ್ ಎಕ್ಸ್‌ಪ್ರೆಸ್‌ವೇನಲ್ಲಿ ನೀವು ಬೈಕ್ ತೆಗೆದುಕೊಂಡರೆ, ನೀವು 20 ಸಾವಿರ ರೂಪಾಯಿ ದಂಡ ಪಾವತಿಸಬೇಕಾಗುತ್ತದೆ.
First published:
17