Hotel Service Charge: ಹೋಟೆಲ್ ಸೇವಾ ಶುಲ್ಕ ವಿವಾದಕ್ಕೆ ಮತ್ತೊಂದು ಟ್ವಿಸ್ಟ್! ಆದೇಶಕ್ಕೆ ತಡೆ ನೀಡಿದ್ದೇಕೆ ದೆಹಲಿ ಕೋರ್ಟ್?

Hotel Service Charge: ಹೋಟೆಲ್ ಬಿಲ್‌ನಲ್ಲಿ ಹೋಟೆಲ್ ಸೇವಾ ಶುಲ್ಕವನ್ನು ವಿಧಿಸದಂತೆ ಕೇಂದ್ರ ಗ್ರಾಹಕ ರಕ್ಷಣಾ ಪ್ರಾಧಿಕಾರವು ಜುಲೈ 4 ರಂದು ಇತ್ತೀಚೆಗೆ ಆದೇಶ ಹೊರಡಿಸಿದೆ. ಆ ಆದೇಶದ ಪ್ರಕಾರ, ಹೋಟೆಲ್‌ಗಳು ಮತ್ತು ರೆಸ್ಟೋರೆಂಟ್‌ಗಳು ಬಿಲ್‌ನಲ್ಲಿ ಸೇವಾ ಶುಲ್ಕವನ್ನು ಸೇರಿಸಬಾರದು. ಹೋಟೆಲ್ ಬಿಲ್‌ನಲ್ಲಿ ಸೇವಾ ಶುಲ್ಕವನ್ನು ವಿಧಿಸುವ ಯಾರಾದರೂ ರಾಷ್ಟ್ರೀಯ ಗ್ರಾಹಕ ಸಹಾಯವಾಣಿಗೆ (NCH) ದೂರು ಸಲ್ಲಿಸಲು ಕೇಂದ್ರ ಗ್ರಾಹಕ ರಕ್ಷಣಾ ಪ್ರಾಧಿಕಾರವು ಕೇಳಿದೆ. (

First published: