ಕೋಟಕ್ ಮಹೀಂದ್ರಾ ಬ್ಯಾಂಕ್ ಪ್ರಕಾರ ಪ್ರಸ್ತುತ, ಈ ಬ್ಯಾಂಕಿನ ಡೆಬಿಟ್ ಕಾರ್ಡ್ ಗ್ರಾಹಕರು ವಾರ್ಷಿಕ ಶುಲ್ಕ ರೂ. 199 ಶುಲ್ಕ ವಿಧಿಸಲಾಗುತ್ತದೆ. ಇದಕ್ಕೆ ಜಿಎಸ್‌ಟಿ ಸೇರ್ಪಡೆಯಾಗಿದೆ. ಆದರೆ ಇನ್ನು ಮುಂದೆ ಈ ಶುಲ್ಕಗಳು ರೂ. 259 ತಲುಪಲಿದೆ. ಇದಕ್ಕೆ ಜಿಎಸ್‌ಟಿ ಸೇರ್ಪಡೆಯಾಗಿದೆ. ಮೇ 22ರಿಂದ ಈ ಶುಲ್ಕ ಪಾವತಿ ಜಾರಿಗೆ ಬರಲಿದೆ ಎಂದು ಹೇಳಬಹುದು.