Alert: ಬೂಸ್ಟರ್ ಡೋಸ್ ಹೆಸರಿನಲ್ಲಿ ಕರೆ ಮಾಡಿ, OTP ಪಡೆದು ಬ್ಯಾಂಕ್ ಖಾತೆ ಖಾಲಿ ಮಾಡ್ತಾರೆ!

ದೇಶದಲ್ಲಿ ಸೈಬರ್ ವಂಚನೆ ಪ್ರಕರಣಗಳು ನಿರಂತರವಾಗಿ ಹೆಚ್ಚುತ್ತಿವೆ. ಈ ವಂಚನೆಗಳು ಹೊಸ ರೀತಿಯಲ್ಲಿ ಜನರನ್ನು ಮೋಸಗೊಳಿಸುತ್ತಿವೆ. ಇದೀಗ ಕೊರೊನಾ ಮೂರನೇ ಅಲೆಯಲ್ಲಿ ಬೂಸ್ಟರ್ ಡೋಸ್ ಹೆಸರಿನಲ್ಲಿ ಜನರನ್ನು ವಂಚಿಸುತ್ತಿದ್ದಾರೆ.

First published:

  • 15

    Alert: ಬೂಸ್ಟರ್ ಡೋಸ್ ಹೆಸರಿನಲ್ಲಿ ಕರೆ ಮಾಡಿ, OTP ಪಡೆದು ಬ್ಯಾಂಕ್ ಖಾತೆ ಖಾಲಿ ಮಾಡ್ತಾರೆ!

    ಸೈಬರ್ ವಂಚಕರು ಕೊರೊನಾ ಬೂಸ್ಟರ್ ಡೋಸ್ ಹೆಸರಿನಲ್ಲಿ ಮೋಸ ಮಾಡಲು ಪ್ರಾರಂಭಿಸಿದ್ದಾರೆ. ಬೂಸ್ಟರ್ ಡೋಸ್ ಕೊಡಿಸುವ ಹೆಸರಿನಲ್ಲಿ ಪುಂಡರು ಜನರಿಗೆ ಮೋಸ ಮಾಡುತ್ತಿದ್ದಾರೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 25

    Alert: ಬೂಸ್ಟರ್ ಡೋಸ್ ಹೆಸರಿನಲ್ಲಿ ಕರೆ ಮಾಡಿ, OTP ಪಡೆದು ಬ್ಯಾಂಕ್ ಖಾತೆ ಖಾಲಿ ಮಾಡ್ತಾರೆ!

    ಬೂಸ್ಟರ್ ಡೋಸ್‌ಗಾಗಿ ನೋಂದಾಯಿಸುವ ನೆಪದಲ್ಲಿ ಜನರಿಗೆ ಕರೆ ಮಾಡಿ OTP ಸಂಖ್ಯೆಗಳನ್ನು ಕೇಳುತ್ತಾರೆ. ಅದರ ಮೂಲಕ ಅವರು ತಮ್ಮ ಬ್ಯಾಂಕ್ ಖಾತೆಗಳನ್ನು ಖಾಲಿ ಮಾಡುತ್ತಾರೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 35

    Alert: ಬೂಸ್ಟರ್ ಡೋಸ್ ಹೆಸರಿನಲ್ಲಿ ಕರೆ ಮಾಡಿ, OTP ಪಡೆದು ಬ್ಯಾಂಕ್ ಖಾತೆ ಖಾಲಿ ಮಾಡ್ತಾರೆ!

    ಮೊದಲಿಗೆ ನಿಮಗೊಂದು ಕರೆ ಬರುತ್ತದೆ. ವಂಚಕ ನಿಮಗೆ ಎರಡು ಡೋಸ್ ಲಸಿಕೆ ಆಗಿದೆಯಾ ಎಂದು ಕೇಳುತ್ತಾನೆ. ನೀವು ಹೌದು ಎಂದು ಹೇಳುತ್ತಿರಿ.(ಸಾಂದರ್ಭಿಕ ಚಿತ್ರ)

    MORE
    GALLERIES

  • 45

    Alert: ಬೂಸ್ಟರ್ ಡೋಸ್ ಹೆಸರಿನಲ್ಲಿ ಕರೆ ಮಾಡಿ, OTP ಪಡೆದು ಬ್ಯಾಂಕ್ ಖಾತೆ ಖಾಲಿ ಮಾಡ್ತಾರೆ!

    ಆಗ ಸರ್ ನೀವು ಬೂಸ್ಟರ್ ಡೋಸ್ ತೆಗೆದುಕೊಳ್ಳಬೇಕು. ನಾನು ನಿಮ್ಮ ಹೆಸರನ್ನು ನೋಂದಾಯಿಸುತ್ತಿದ್ದೇನೆ. ಒಟಿಪಿ ಬರುತ್ತದೆ, ತಿಳಿಸಿ  ಅಂತ ಹೇಳುತ್ತಾನೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 55

    Alert: ಬೂಸ್ಟರ್ ಡೋಸ್ ಹೆಸರಿನಲ್ಲಿ ಕರೆ ಮಾಡಿ, OTP ಪಡೆದು ಬ್ಯಾಂಕ್ ಖಾತೆ ಖಾಲಿ ಮಾಡ್ತಾರೆ!

    ನಿಮ್ಮ OTP ಅನ್ನು ತಿಳಿಸಿದ ತಕ್ಷಣ ನಿಮ್ಮ ಬ್ಯಾಂಕ್ ಖಾತೆಯಿಂದ ಹಣವನ್ನು ವಂಚಕರು ತೆರವುಗೊಳಿಸಬಹುದು. ಹಾಗಾಗಿ ಅನಾಮಧೇಯ ಕರೆಗಳಿಂದ ಜನರು ಎಚ್ಚರವಾಗಿರಬೇಕು. (ಸಾಂದರ್ಭಿಕ ಚಿತ್ರ)

    MORE
    GALLERIES