Credit Card Rule: ಕ್ರೆಡಿಟ್​ ಕಾರ್ಡ್​ ಬಳಸುವವರಿಗೆ ಬಿಗ್​ ರಿಲೀಫ್​, ಲಾಸ್ಟ್​ ಡೇಟ್​ ಅನ್ನೋ ಟೆನ್ಶನ್​ ಇರಲ್ಲ!

Credit Card Rule : ತಮ್ಮ ಕ್ರೆಡಿಟ್ ಕಾರ್ಡ್ ಬಿಲ್‌ಗಳನ್ನು ಸಮಯಕ್ಕೆ ಪಾವತಿಸದವರಿಗೆ ಪರಿಹಾರ ನೀಡಲು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಇತ್ತೀಚೆಗೆ ಪ್ರಮುಖ ನಿರ್ಧಾರ ತೆಗೆದುಕೊಂಡಿದೆ. ಆ ನಿರ್ಧಾರವು ನಿಮಗೆ ಹೇಗೆ ಪ್ರಯೋಜನವನ್ನು ನೀಡುತ್ತದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

First published: