Credit Card: ಕ್ರೆಡಿಟ್ ಕಾರ್ಡ್ ಬಳಸುವಾಗ ಜಾಗರೂಕರಾಗಿರಿ, ಇಲ್ಲದಿದ್ರೆ ಹೀಗೆ ನಿಮಗೂ ಆಗಬಹುದು!

ನೀವು ಒಂದಕ್ಕಿಂತ ಹೆಚ್ಚು ಕ್ರೆಡಿಟ್ ಕಾರ್ಡ್‌ಗಳನ್ನು ಹೊಂದಿದ್ದರೆ, ಫೋನ್ ಬಿಲ್, ಮಾಸಿಕ ಚಂದಾದಾರಿಕೆ, EMI ಇತ್ಯಾದಿಗಳ ಸ್ವಯಂ ಪಾವತಿಗಾಗಿ ನೀವು ಒಂದು ಕಾರ್ಡ್ ಅನ್ನು ಬಳಸಬಹುದು. ಈ ಕಾರ್ಡ್ ಅನ್ನು ಬೇರೆ ಯಾವುದೇ ವೆಚ್ಚಗಳಿಗೆ ಬಳಸಬೇಡಿ

First published: