Income Tax Notice: ಸಿಕ್ಕ ಸಿಕ್ಕ ಕಡೆ ಕ್ರೆಡಿಟ್​ ಕಾರ್ಡ್ ಸ್ವೈಪ್​ ಮಾಡ್ತಾ ಇದ್ದೀರಾ? ಎಚ್ಚರ, ಇನ್​ಕಮ್​ ಟ್ಯಾಕ್ಸ್​ನಿಂದ ಬರುತ್ತೆ ನೋಟಿಸ್!

Income Tax Notice : ನೀವು ಬಹಳಷ್ಟು ಕ್ರೆಡಿಟ್ ಕಾರ್ಡ್ ವಹಿವಾಟುಗಳನ್ನು ಮಾಡುತ್ತೀರಾ? ನಿಮ್ಮ ಕ್ರೆಡಿಟ್ ಕಾರ್ಡ್ ಅನ್ನು ನೀವು ಸಂಬಂಧಿಕರು ಮತ್ತು ಸ್ನೇಹಿತರಿಗೆ ನೀಡುತ್ತೀರಾ? ಎಚ್ಚರ. ಕ್ರೆಡಿಟ್ ಕಾರ್ಡ್ ಬಿಲ್ ರೂ.1,00,000 ಮೀರಿದರೆ ಆದಾಯ ತೆರಿಗೆ ನೋಟಿಸ್ ನೀಡುತ್ತೆ.

First published: