Crab Farming: ಮೀನಿಗಿಂತಲೂ ಹೆಚ್ಚು ಲಾಭ ತಂದುಕೊಡಲಿದೆ ಏಡಿ ಸಾಕಾಣಿಕೆ, ಇಲ್ಲಿದೆ ಮಾಹಿತಿ

ಕುರಿ ಸಾಕಾಣಿಕೆ , ಮೇಕೆ ಸಾಕಾಣಿಗೆ ,ಮೀನು ಸಾಕಣೆ ಬಗ್ಗೆ ನಾವು ಈಗಾಗಲೇ ಕೇಳಿರುತ್ತೇವೆ. ಅದರಲ್ಲಿಯೇ ಲಕ್ಷಾಂತರ ರೂಪಾಯಿಗಳ ಆದಾಯ ಕಂಡಿರುವವರನ್ನು ನೋಡಿರುತ್ತೇವೆ. ಇದೀಗ ರಾಜ್ಯದಲ್ಲಿ ಏಡಿ ಸಾಕಾಣಿಕೆ ಮೂಲಕ ರೈತರು ಅದಾಯಗಳಿಸಲು ಶುರು ಮಾಡಿರುವುದು ಅಚ್ಚರಿಕೆ ಕಾರಣವಾಗುತ್ತಿದೆ.

First published:

  • 17

    Crab Farming: ಮೀನಿಗಿಂತಲೂ ಹೆಚ್ಚು ಲಾಭ ತಂದುಕೊಡಲಿದೆ ಏಡಿ ಸಾಕಾಣಿಕೆ, ಇಲ್ಲಿದೆ ಮಾಹಿತಿ

    ಕುರಿ ಸಾಕಾಣಿಕೆ , ಮೇಕೆ ಸಾಕಾಣಿಗೆ ,ಮೀನು ಸಾಕಣೆ ಬಗ್ಗೆ ನಾವು ಈಗಾಗಲೇ ಕೇಳಿರುತ್ತೇವೆ. ಅದರಲ್ಲಿಯೇ ಲಕ್ಷಾಂತರ ರೂಪಾಯಿಗಳ ಆದಾಯ ಕಂಡಿರುವವರನ್ನು ನೋಡಿರುತ್ತೇವೆ. ಇದೀಗ ರಾಜ್ಯದಲ್ಲಿ ಏಡಿ ಸಾಕಾಣಿಕೆ ಮೂಲಕ ರೈತರು ಅದಾಯಗಳಿಸಲು ಶುರು ಮಾಡಿದ್ದಾರೆ

    MORE
    GALLERIES

  • 27

    Crab Farming: ಮೀನಿಗಿಂತಲೂ ಹೆಚ್ಚು ಲಾಭ ತಂದುಕೊಡಲಿದೆ ಏಡಿ ಸಾಕಾಣಿಕೆ, ಇಲ್ಲಿದೆ ಮಾಹಿತಿ

    ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಜಮ್ಮಿಹಾಳ ಗ್ರಾಮದ ನಾಗಪ್ಪ ಉದ್ದಣ್ಣನವರ ಹಾಗೂ ಸಚಿನ್​ ಭೋಸಲೆ ಎಂಬ ರೈತರು ಏಡಿ ಕೃಷಿ ಮಾಡಿ ಸೈ ಎನಿಸಿಕೊಂಡಿದ್ದಾರೆ. ಸರ್ಕಾರದ ಸಹಾಯದಿಂದಿಂದ ತೋಡಿಸಿದ್ದ ಕೃಷಿ ಹೊಂಡದಲ್ಲಿ ಏಡಿ ಕೃಷಿ ಆರಂಭ ಮಾಡಿ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ. ಹಾಗಿದ್ದರೆ ಏಡಿ ಸಾಕಾಣಿಕೆ ಹೇಗೆ ಮಾಡಬೇಕು ಎನ್ನುವುದನ್ನು ಇಲ್ಲಿ ತಿಳಿದುಕೊಳ್ಳೋಣ

    MORE
    GALLERIES

  • 37

    Crab Farming: ಮೀನಿಗಿಂತಲೂ ಹೆಚ್ಚು ಲಾಭ ತಂದುಕೊಡಲಿದೆ ಏಡಿ ಸಾಕಾಣಿಕೆ, ಇಲ್ಲಿದೆ ಮಾಹಿತಿ

    ಏಡಿಗಳಲ್ಲಿ ಎರಡು ವಿಧಗಳಿವೆ. ಒಂದು ಸಮುದ್ರದಲ್ಲಿ ಕಂಡುಬರುತ್ತದೆ ಮತ್ತು ಇನ್ನೊಂದು ಸಿಹಿ ನೀರಿನಲ್ಲಿ ಅಂದರೆ ನದಿಗಳು ಮತ್ತು ಸರೋವರಗಳಲ್ಲಿ ಕಂಡುಬರುತ್ತದೆ. ಬಹುಶಃ ಎಲ್ಲರೂ ಮೀನು ಸಾಕಾಣಿಕೆ ವ್ಯವಹಾರದ ತಿಳಿದಿರುತ್ತೀರಾ, ಇಲ್ಲ ಅದರ ಬಗ್ಗೆ ನೀವು ಸಾಕಷ್ಟು ಓದಿರಬಹುದು ಆದರೆ ಮೀನು ಸಾಕಣೆಗಿಂತ ಏಡಿ ಸಾಕಾಣಿಕೆ ಹೆಚ್ಚಿನ ಆದಾಯವನ್ನು ನೀಡುತ್ತದೆ ಎಂಬುದು ವಿಶೇಷ.

    MORE
    GALLERIES

  • 47

    Crab Farming: ಮೀನಿಗಿಂತಲೂ ಹೆಚ್ಚು ಲಾಭ ತಂದುಕೊಡಲಿದೆ ಏಡಿ ಸಾಕಾಣಿಕೆ, ಇಲ್ಲಿದೆ ಮಾಹಿತಿ

    ಏಡಿ ಸಾಕಣೆಗಾಗಿ, ಮೊದಲನೆಯದಾಗಿ ಸಣ್ಣ ಕೃತಕ ಕೊಳಗಳನ್ನು ನಿರ್ಮಿಸಬೇಕು. ಸಣ್ಣ ಏಡಿಗಳನ್ನು ಅದರಲ್ಲಿ ಬಿಡಲಾಗುತ್ತದೆ. ಆದಾಗ್ಯೂ, ಇದಕ್ಕೂ ಮೊದಲು ಏಡಿಗಳನ್ನು ಪಾತ್ರೆಯಲ್ಲಿ ಅಥವಾ ತೆರೆದ ನೀರಿನ ಪೆಟ್ಟಿಗೆಯಲ್ಲಿ ಇರಿಸಲಾಗುತ್ತದೆ. ನಂತರ ಅವುಗಳನ್ನು ಕೊಳಗಳಲ್ಲಿ ಬಿಡಲಾಗುತ್ತದೆ. ಇನ್ನು ವಾರಕ್ಕೊಮ್ಮೆ ಕೊಳದ ನೀಡನ್ನು ಬದಲಾಯಿಸಬೇಕು.

    MORE
    GALLERIES

  • 57

    Crab Farming: ಮೀನಿಗಿಂತಲೂ ಹೆಚ್ಚು ಲಾಭ ತಂದುಕೊಡಲಿದೆ ಏಡಿ ಸಾಕಾಣಿಕೆ, ಇಲ್ಲಿದೆ ಮಾಹಿತಿ

    ಲವು ವಾರಗಳ ನಂತರ, ಈ ಏಡಿಗಳು ಬೆಳೆಯುತ್ತವೆ ಮತ್ತು ಒಂದು ತಿಂಗಳಲ್ಲಿ ಪ್ರತಿ ಏಡಿಯ ತೂಕವು 25 ರಿಂದ 50 ಗ್ರಾಂಗಳಷ್ಟು ಹೆಚ್ಚಾಗುತ್ತದೆ, ಇದು 9-10 ತಿಂಗಳುಗಳವರೆಗೆ ಬೆಳೆಯುತ್ತದೆ. ಏಡಿಗಳಿಗೆ ಮೀನಿನ ಆಹಾರವನ್ನು ನೀಡುವುದಿಲ್ಲ. ಏಡಿ ಸಾಕಣೆದಾರರು ಪ್ರತಿ ದಿನ ಜಾಡಿನ ಮೀನು, ಬ್ರೈನ್ ಸೀಗಡಿ ಅಥವಾ ಬೇಯಿಸಿದ ಕೋಳಿಯ ಆಹಾರವನ್ನು ನೀಡುತ್ತಾರೆ. ಆದ್ದರಿಂದ ಅವುಗಳ ತೂಕವು 5-8% ರಷ್ಟು ಹೆಚ್ಚಿನ ಪ್ರಮಾಣದಲ್ಲಿ ಹೆಚ್ಚಾಗಬಹುದು.

    MORE
    GALLERIES

  • 67

    Crab Farming: ಮೀನಿಗಿಂತಲೂ ಹೆಚ್ಚು ಲಾಭ ತಂದುಕೊಡಲಿದೆ ಏಡಿ ಸಾಕಾಣಿಕೆ, ಇಲ್ಲಿದೆ ಮಾಹಿತಿ

    ಆದರೆ ಇವುಗಳ ತೂಕವನ್ನು ತ್ವರಿತವಾಗಿ ಹೆಚ್ಚಿಸಲು ನೀವು ಯಾವುದೇ ರಾಸಾಯನಿಕಗಳನ್ನು ಅಥವಾ ಔಷಧಿಗಳನ್ನು ಬಳಸಬೇಕಾಗಿಲ್ಲ ಎಂಬುದನ್ನು ನೆನಪಿನಲ್ಲಿಡಿ, ಏಕೆಂದರೆ ಹೀಗೆ ಮಾಡುವುದರಿಂದ ಏಡಿಗಳ ಗುಣಮಟ್ಟವು ಕಡಿಮೆಯಾಗುತ್ತದೆ ಮತ್ತು ಅವುಗಳ ರುಚಿಯೂ ಕಡಿಮೆಯಾಗುತ್ತದೆ.

    MORE
    GALLERIES

  • 77

    Crab Farming: ಮೀನಿಗಿಂತಲೂ ಹೆಚ್ಚು ಲಾಭ ತಂದುಕೊಡಲಿದೆ ಏಡಿ ಸಾಕಾಣಿಕೆ, ಇಲ್ಲಿದೆ ಮಾಹಿತಿ

    ಒಂದು ಏಡಿಯು 2 ವರ್ಷ ಬದುಕುತ್ತದೆ. ಒಂದು ಏಡಿಯಿಂದ ಸುಮಾರು 100 ಮರಿಗಳನ್ನು ಪಡೆಯಬಹುದಾಗಿದೆ. ಸದ್ಯ ಮಾರುಕಟ್ಟೆಯಲ್ಲಿ ಒಂದು ಏಡಿಗೆ 150ರಿಂದ 200 ರೂ ಇದೆ. ಕೆಜಿ ಲೆಕ್ಕದಲ್ಲಿ ಮಾರಾಟ ಮಾಡಿದರೆ ಒಳ್ಳೆಯ ಏಡಿಗಳಿಗೆ 500ರೂವರೆಗೆ ಸಿಗಲಿದೆ.

    MORE
    GALLERIES