Alcohol Price Hike: ಎಣ್ಣೆ ಪ್ರಿಯರ ಜೇಬಿಗೆ ಮತ್ತಷ್ಟು ಹೊರೆ, ರಾಜ್ಯ ಸರ್ಕಾರದಿಂದ ಬಿಗ್​ ಶಾಕ್!

ಎಣ್ಣೆ ಪ್ರಿಯರಿಗೆ ಇದು ಶಾಕಿಂಗ್ ಸುದ್ದಿ. ಈ ಸುದ್ದಿ ಓದಿದಿ ಬಳಿಕ ಟೆನ್ಶನ್ ಹೆಚ್ಚಾಗಿ ಎಕ್ಸ್ಟ್ರಾ ಒಂದು ಪೆಗ್ ಕುಡಿಯಬೇಡಿ. ಯಾಕೆಂದರೆ ಮದ್ಯಪಾನ ಆರೋಗ್ಯಕ್ಕೆ ಹಾನಿಕರ. ಮಿತಿಯಲ್ಲಿದ್ದರೆ ಎಲ್ಲವೂ ಚೆನ್ನ.

First published:

  • 18

    Alcohol Price Hike: ಎಣ್ಣೆ ಪ್ರಿಯರ ಜೇಬಿಗೆ ಮತ್ತಷ್ಟು ಹೊರೆ, ರಾಜ್ಯ ಸರ್ಕಾರದಿಂದ ಬಿಗ್​ ಶಾಕ್!

    ಹೊಟ್ಟೆಗೆ ಹಿಟ್ಟಿಲ್ಲದಿದ್ರೂ, ಜುಟ್ಟಿಗೆ ಮಲ್ಲಿಗೆ ಹೂ ಎಂಬ ಗಾದೆಯನ್ನು ಎಲ್ಲರೂ ಕೇಳಿದ್ದೇವೆ. ಈ ಮದ್ಯಪ್ರಿಯರಿಗೆ ಇದು ಸೂಟ್ ಆಗುತ್ತೆ ಅಂದರೆ ತಪ್ಪಾಗಲ್ಲ. ಯಾಕಂದ್ರೆ ಹೊಟ್ಟೆಗೆ ಇಟ್ಟಿಲ್ಲ ಅಂದ್ರೂ ಕುಡಿಯೋಕೆ ಎಣ್ಣೆ ಬೇಕು ಅಂತಾರೆ. (ಮದ್ಯಪಾನ ಆರೋಗ್ಯಕ್ಕೆ ಹಾನಿಕರ)

    MORE
    GALLERIES

  • 28

    Alcohol Price Hike: ಎಣ್ಣೆ ಪ್ರಿಯರ ಜೇಬಿಗೆ ಮತ್ತಷ್ಟು ಹೊರೆ, ರಾಜ್ಯ ಸರ್ಕಾರದಿಂದ ಬಿಗ್​ ಶಾಕ್!

    ಅಂತಹ ಎಣ್ಣೆ ಪ್ರಿಯರಿಗೆ ಇದು ಶಾಕಿಂಗ್ ಸುದ್ದಿ. ಈ ಸುದ್ದಿ ಓದಿದಿ ಬಳಿಕ ಟೆನ್ಶನ್ ಹೆಚ್ಚಾಗಿ ಎಕ್ಸ್ಟ್ರಾ ಒಂದು ಪೆಗ್ ಕುಡಿಯಬೇಡಿ. ಯಾಕೆಂದರೆ ಮದ್ಯಪಾನ ಆರೋಗ್ಯಕ್ಕೆ ಹಾನಿಕರ. ಮಿತಿಯಲ್ಲಿದ್ದರೆ ಎಲ್ಲವೂ ಚೆನ್ನ. (ಮದ್ಯಪಾನ ಆರೋಗ್ಯಕ್ಕೆ ಹಾನಿಕರ)

    MORE
    GALLERIES

  • 38

    Alcohol Price Hike: ಎಣ್ಣೆ ಪ್ರಿಯರ ಜೇಬಿಗೆ ಮತ್ತಷ್ಟು ಹೊರೆ, ರಾಜ್ಯ ಸರ್ಕಾರದಿಂದ ಬಿಗ್​ ಶಾಕ್!

    ಮದ್ಯಪ್ರಿಯರಿಗೆ ಈ ರಾಜ್ಯ ಸರ್ಕಾರ ಬಿಗ್​ ಶಾಕ್ ನೀಡಿದೆ. ಮದ್ಯ ಮಾರಾಟದ ಮೇಲೆ ಹಿಮಾಚಲ ಪ್ರದೇಶ ಸರ್ಕಾರ ಹಸುವಿನ ಸೆಸ್​ ವಿಧಿಸಿದೆ. ಇದರಿಂದ ಮದ್ಯಗಳ ಬೆಲೆ ಏರಿಕೆಯಾಗಿದೆ.(ಮದ್ಯಪಾನ ಆರೋಗ್ಯಕ್ಕೆ ಹಾನಿಕರ)

    MORE
    GALLERIES

  • 48

    Alcohol Price Hike: ಎಣ್ಣೆ ಪ್ರಿಯರ ಜೇಬಿಗೆ ಮತ್ತಷ್ಟು ಹೊರೆ, ರಾಜ್ಯ ಸರ್ಕಾರದಿಂದ ಬಿಗ್​ ಶಾಕ್!

    ಬಜೆಟ್​ ಮಂಡನೆ ವೇಳೆ ಮದ್ಯದ ಬಾಟಲಿ ಮಾರಾಟಕ್ಕೆ 10 ರೂಪಾಯಿ ಸೆಸ್​ ವಿಧಿಸುವುದಾಗಿ ಸರ್ಕಾರ ಹೇಳಿತ್ತು. ಆದರಂತೆ ಈಗ ಸೆಸ್​ ವಿಧಿಸಿದ್ದು, ಮದ್ಯ ಪ್ರಿಯರ ಜೇಬಿಗೆ ಮತ್ತಷ್ಟು ಹೊರೆಯಾಗಲಿದೆ.(ಮದ್ಯಪಾನ ಆರೋಗ್ಯಕ್ಕೆ ಹಾನಿಕರ)

    MORE
    GALLERIES

  • 58

    Alcohol Price Hike: ಎಣ್ಣೆ ಪ್ರಿಯರ ಜೇಬಿಗೆ ಮತ್ತಷ್ಟು ಹೊರೆ, ರಾಜ್ಯ ಸರ್ಕಾರದಿಂದ ಬಿಗ್​ ಶಾಕ್!

    10 ರೂಪಾಯಿ ಸೆಸ್​ ವಿಧಿಸುವುದರಿಂದ ವಾರ್ಷಿಕ 100 ಕೋಟಿ ರೂಪಾಯಿ ಆದಾಯ ಬರುತ್ತೆ ಅಂತ ಅಲ್ಲಿನ ಮುಖ್ಯಮಂತ್ರಿ ಸುಖ್ವಿಂದರ್​ ಸಿಂಗ್​ ಸುಖು ತಿಳಿಸಿದ್ದಾರೆ.(ಮದ್ಯಪಾನ ಆರೋಗ್ಯಕ್ಕೆ ಹಾನಿಕರ)

    MORE
    GALLERIES

  • 68

    Alcohol Price Hike: ಎಣ್ಣೆ ಪ್ರಿಯರ ಜೇಬಿಗೆ ಮತ್ತಷ್ಟು ಹೊರೆ, ರಾಜ್ಯ ಸರ್ಕಾರದಿಂದ ಬಿಗ್​ ಶಾಕ್!

    ಹಸುವಿನ ಸೆಸ್ ವಿಧಿಸಿರೋದು ಓಕೆ, ಆದ್ರೆ ನಮಗೆ ಮಾತ್ರ ಯಾಕೆ ಅಂತಿದ್ದಾರೆ ಮಧ್ಯಪ್ರಿಯರು. ಇನ್ನೂ ಪ್ರತಿ ದಿನ ಕುಡಿಯುವವರು ನಾವು ನಮಗಾದ್ರೂ ಸ್ವಲ್ಪ ಡಿಸ್ಕೌಂಟ್ ಕೊಡಿ ಅಂತ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ಮಾಡುತ್ತಿದ್ದಾರೆ. (ಮದ್ಯಪಾನ ಆರೋಗ್ಯಕ್ಕೆ ಹಾನಿಕರ)

    MORE
    GALLERIES

  • 78

    Alcohol Price Hike: ಎಣ್ಣೆ ಪ್ರಿಯರ ಜೇಬಿಗೆ ಮತ್ತಷ್ಟು ಹೊರೆ, ರಾಜ್ಯ ಸರ್ಕಾರದಿಂದ ಬಿಗ್​ ಶಾಕ್!

    ಹಸುವಿನ ಸೆಸ್​ ವಿಧಿಸಿರುವುದರಲ್ಲಿ ಹಿಮಾಚಲ ಪ್ರದೇಶ ಮೊದಲಲ್ಲ. ಈ ಹಿಂದೆ ಉತ್ತರ ಪದೇಶದಲ್ಲೂ ಹಸುಗಳಿಗೆ ಆಸ್ರಯ ತಾನ ನಿರ್ಮಿಸಲು ಶೇ.0.5ರಷ್ಟು ಸೆಸ್​ ವಿಧಿಸಿತ್ತು.

    MORE
    GALLERIES

  • 88

    Alcohol Price Hike: ಎಣ್ಣೆ ಪ್ರಿಯರ ಜೇಬಿಗೆ ಮತ್ತಷ್ಟು ಹೊರೆ, ರಾಜ್ಯ ಸರ್ಕಾರದಿಂದ ಬಿಗ್​ ಶಾಕ್!

    ರಾಜಸ್ಥಾನದಲ್ಲೂ ಇದೇ ರೀತಿ ಹಸುವಿನ ಸೆಸ್​ ಜಾರಿಗೆ ತಂದಿದೆ. ಈ ಸೆಸ್ ಮೂಲಕ 2176 ಕೋಟಿ ರೂಪಾಯಿ ಸಂಗ್ರಹವಾಗಿದೆ. ಆದರೆ ಇಲ್ಲಿಯವರಗೂ 5 ಕೋಟಿ ಮಾತ್ರ ಖರ್ಚು ಮಾಡಲಾಗಿದೆ.

    MORE
    GALLERIES