Cooking Oil: 1 ಲೀಟರ್ ಅಡುಗೆ ಎಣ್ಣೆ ಪ್ಯಾಕ್​ನಲ್ಲಿ ಎಷ್ಟು ಗ್ರಾಂ ಎಣ್ಣೆ ಇರುತ್ತೆ?

Cooking Oil | ನೀವು ಎಂದಾದರೂ ನೀವು ಖರೀದಿಸಿದ ಎಣ್ಣೆ ಪ್ಯಾಕೆಟ್ ಅನ್ನು ಸೂಕ್ಷ್ಮವಾಗಿ ಗಮನಿಸಿದ್ದೀರಾ? ಅದರಲ್ಲಿ ಎಣ್ಣೆ ಕಡಿಮೆ ಇರಬಹುದಾದ ಸಾಧ್ಯತೆಯೂ ಇರುತ್ತದೆ. ಎಣ್ಣೆ ಪ್ರಮಾಣವನ್ನು ಕಡಿಮೆ ಇಟ್ಟು ಮೋಸ ಮಾಡುವ ಘಟನೆಗಳೂ ಇತ್ತೀಚಿಗೆ ವರದಿಯಾಗುತ್ತಿವೆ.

First published: