Zomato: 287 ರೂಪಾಯಿಗೆ 10 ಸಾವಿರ ದಂಡ ಕಟ್ಟಿದ ಝೊಮಾಟೊ, ಉಗುರಲ್ಲಿ ಹೋಗೋದಕ್ಕೆ ಕೊಡಲಿ ತಗೊಂಡ್ರಂತೆ!

Zomato : ಫುಲ್ ಡೆಲಿವರಿ ಕಂಪನಿ ಝೊಮಾಟೊಗೆ ಗ್ರಾಹಕ ಆಯೋಗ ಶಾಕ್ ನೀಡಿದೆ. 287 ಮೌಲ್ಯದ ಪಿಜ್ಜಾವನ್ನು ರದ್ದುಪಡಿಸಿದ್ದಕ್ಕಾಗಿ 10,000 ರೂಪಾಯಿ ದಂಡ ವಿಧಿಸಿದೆ.

First published: