Income Tax: ಐಟಿ ಇಲಾಖೆಯಿಂದ ಮೇಲ್​ ಬಂದಿದ್ಯಾ? ರಿಫಂಡ್​ ಬೇಕು ಅಂದ್ರೆ 15 ದಿನದಲ್ಲಿ ಐಟಿಆರ್​ ದೃಢೀಕರಿಸಿ!

ನೀವು 15 ದಿನದ ಒಳಗೆ ಈ ದೃಢೀಕರಣ ಮಾಡಲು ಆದಾಯ ತೆರಿಗೆ ಇಲಾಖೆಯು ಹಲವಾರು ತೆರಿಗೆದಾರರಿಗೆ ಇಮೇಲ್ ಮೂಲಕ ತಿಳಿಸಿದೆ. ಆದಾಯ ತೆರಿಗೆ ಇಲಾಖೆಯು ಹಲವಾರು ಐಟಿಆರ್ ಫೈಲ್ ಮಾಡಿದವರಿಗೆ ಈ ಬಗ್ಗೆ ಇಮೇಲ್ ಮಾಡಿದೆ.

First published:

  • 17

    Income Tax: ಐಟಿ ಇಲಾಖೆಯಿಂದ ಮೇಲ್​ ಬಂದಿದ್ಯಾ? ರಿಫಂಡ್​ ಬೇಕು ಅಂದ್ರೆ 15 ದಿನದಲ್ಲಿ ಐಟಿಆರ್​ ದೃಢೀಕರಿಸಿ!

    ನೀವು ಕಳೆದ ಹಣಕಾಸು ವರ್ಷದಲ್ಲಿ ಆದಾಯ ತೆರಿಗೆ ರಿಟರ್ನ್ (ITR) ಅನ್ನು ಸಲ್ಲಿಸಿದ್ದರೆ, ಅಂದರೆ, FY 2021-22 ಕ್ಕೆ ಆದಾಯ ತೆರಿಗೆ ಮರುಪಾವತಿಗಾಗಿ ಕ್ಲೈಮ್‌ ಮಾಡಿದ್ದರೆ ಅದನ್ನು ಖಚಿತಪಡಿಸುವ ಇಮೇಲ್ ನಿಮಗೆ ಲಭ್ಯವಾಗಲಿದೆ.

    MORE
    GALLERIES

  • 27

    Income Tax: ಐಟಿ ಇಲಾಖೆಯಿಂದ ಮೇಲ್​ ಬಂದಿದ್ಯಾ? ರಿಫಂಡ್​ ಬೇಕು ಅಂದ್ರೆ 15 ದಿನದಲ್ಲಿ ಐಟಿಆರ್​ ದೃಢೀಕರಿಸಿ!

    ನೀವು 15 ದಿನದ ಒಳಗೆ ಈ ದೃಢೀಕರಣ ಮಾಡಲು ಆದಾಯ ತೆರಿಗೆ ಇಲಾಖೆಯು ಹಲವಾರು ತೆರಿಗೆದಾರರಿಗೆ ಇಮೇಲ್ ಮೂಲಕ ತಿಳಿಸಿದೆ. ಆದಾಯ ತೆರಿಗೆ ಇಲಾಖೆಯು ಹಲವಾರು ಐಟಿಆರ್ ಫೈಲ್ ಮಾಡಿದವರಿಗೆ ಈ ಬಗ್ಗೆ ಇಮೇಲ್ ಮಾಡಿದೆ.

    MORE
    GALLERIES

  • 37

    Income Tax: ಐಟಿ ಇಲಾಖೆಯಿಂದ ಮೇಲ್​ ಬಂದಿದ್ಯಾ? ರಿಫಂಡ್​ ಬೇಕು ಅಂದ್ರೆ 15 ದಿನದಲ್ಲಿ ಐಟಿಆರ್​ ದೃಢೀಕರಿಸಿ!

    ಇಮೇಲ್ ಸ್ವೀಕರಿಸಿದ 15 ದಿನಗಳಲ್ಲಿ ದೃಢೀಕರಣವನ್ನು ಮಾಡಬೇಕ ಎಂದು ಹೇಳಿದೆ. ಈ 15 ದಿನಗಳ ಗಡುವಿನ ಒಳಗೆ ದೃಢೀಕರಣವನ್ನು ಮಾಡದಿದ್ದರೆ, ಏನಾಗುತ್ತದೆ ಎಂದು ಇಮೇಲ್‌ನಲ್ಲಿ ಉಲ್ಲೇಖ ಮಾಡಿಲ್ಲ. ಆದರೆ ದೃಢೀಕರಣ ಮಾಡದಿದ್ದರೆ ನೋಟಿಸ್ ಲಭ್ಯವಾಗಲಿದೆ ಎಂದು ಈ ಬಗ್ಗೆ ತಿಳಿದಿರುವ ಚಾರ್ಟಡ್ ಅಕೌಂಟೆಡ್‌ಗಳು ಹೇಳಿದ್ದಾರೆ.

    MORE
    GALLERIES

  • 47

    Income Tax: ಐಟಿ ಇಲಾಖೆಯಿಂದ ಮೇಲ್​ ಬಂದಿದ್ಯಾ? ರಿಫಂಡ್​ ಬೇಕು ಅಂದ್ರೆ 15 ದಿನದಲ್ಲಿ ಐಟಿಆರ್​ ದೃಢೀಕರಿಸಿ!

    ಆತ್ಮೀಯ ತೆರಿಗೆದಾರರೇ, ನೀವು XXXX ನಲ್ಲಿ ಸಲ್ಲಿಸಿರುವ AY-2022-23 ಗಾಗಿ AAXXXXXXAA ಗಾಗಿ ಆದಾಯ ತೆರಿಗೆ ರಿಟರ್ನ್‌ನಲ್ಲಿ ಮರುಪಾವತಿಯ ಕ್ಲೈಮ್ ಮಾಡಲಾಗಿದೆ ಎಂದು ಕಂಡುಬಂದಿದೆ. ನಿಮ್ಮ ಆದಾಯ ತೆರಿಗೆ ರಿಟರ್ನ್ ಅನ್ನು ಆದಾಯ ತೆರಿಗೆ ಇಲಾಖೆಯ ಅಪಾಯ ನಿರ್ವಹಣೆ ಪ್ರಕ್ರಿಯೆಯ ಅಡಿಯಲ್ಲಿ ಗುರುತಿಸಲಾಗಿದೆ. ಈ ಸಂದರ್ಭದಲ್ಲಿ, ರಿಟರ್ನ್‌ನಲ್ಲಿ ಈ ಕೆಳಗಿನ ಹಕ್ಕು(ಗಳು)/ಕಳೆಯುವಿಕೆ(ಗಳು)/ಲೋಪಗಳ ಕುರಿತು ನಿಮ್ಮ ದೃಢೀಕರಣದ ಅಗತ್ಯವಿದೆ ಎಂದು ಮೇಲ್​ ಬಂದಿದೆ.

    MORE
    GALLERIES

  • 57

    Income Tax: ಐಟಿ ಇಲಾಖೆಯಿಂದ ಮೇಲ್​ ಬಂದಿದ್ಯಾ? ರಿಫಂಡ್​ ಬೇಕು ಅಂದ್ರೆ 15 ದಿನದಲ್ಲಿ ಐಟಿಆರ್​ ದೃಢೀಕರಿಸಿ!

    ಒಮ್ಮೆ ನೀವು ಇಮೇಲ್ ಅನ್ನು ಸ್ವೀಕರಿಸಿದ ನಂತರ, ವೈಯಕ್ತಿಕ ತೆರಿಗೆದಾರರು ಹೊಸ ಇ-ಫೈಲಿಂಗ್ ಪೋರ್ಟಲ್‌ನಲ್ಲಿ ತಮ್ಮ ಖಾತೆಗೆ ಲಾಗಿನ್ ಆಗಿ ಐಟಿಆರ್ ದೃಢೀಕರಣ ಮಾಡಬೇಕಾಗುತ್ತದೆ.

    MORE
    GALLERIES

  • 67

    Income Tax: ಐಟಿ ಇಲಾಖೆಯಿಂದ ಮೇಲ್​ ಬಂದಿದ್ಯಾ? ರಿಫಂಡ್​ ಬೇಕು ಅಂದ್ರೆ 15 ದಿನದಲ್ಲಿ ಐಟಿಆರ್​ ದೃಢೀಕರಿಸಿ!

    ಮೊದಲು 'Pending Actions' ಟ್ಯಾಬ್ ಮೇಲೆ ಕ್ಲಿಕ್ ಮಾಡಿ 'Worklist' ಆಯ್ಕೆ ಮೇಲೆ ಕ್ಲಿಕ್ ಮಾಡಿ. ನಂತರ 'Response for Refund Confirmation' ಆಯ್ಕೆ ಮಾಡಿಕೊಳ್ಳಿ.

    MORE
    GALLERIES

  • 77

    Income Tax: ಐಟಿ ಇಲಾಖೆಯಿಂದ ಮೇಲ್​ ಬಂದಿದ್ಯಾ? ರಿಫಂಡ್​ ಬೇಕು ಅಂದ್ರೆ 15 ದಿನದಲ್ಲಿ ಐಟಿಆರ್​ ದೃಢೀಕರಿಸಿ!

    ನಿಮ್ಮ ಐಟಿಆರ್‌ನಲ್ಲಿ ನೀವು ನಮೂದಿಸಿರುವ ಮಾಹಿತಿಯು ಸರಿಯಾಗಿದ್ದರೆ, ತೆರಿಗೆದಾರರು ಎ ಅನ್ನು ಆಯ್ಕೆ ಮಾಡಿಕೊಳ್ಳಬಹುದು. ಐಟಿಆರ್‌ನಲ್ಲಿ ಪರಿಷ್ಕರಣೆ ಅಥವಾ ಬದಲಾವಣೆ ಮಾಡಲಿದ್ದರೆ ಬಿ ಅನ್ನು ಆಯ್ಕೆ ಮಾಡಿಕೊಳ್ಳಬಹುದು.

    MORE
    GALLERIES